ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ವೆಂಕಟರಾಜು, ಬೆಂಗಳೂರು

ಸಂಪರ್ಕ:
ADVERTISEMENT

ಎಲ್ಲರೂ ಜವಾಬ್ದಾರರು

ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಗರದೊಳಗೆ ಲಕ್ಷಾಂತರ ಸಸಿಗಳು ಸಾಯುತ್ತಿರುವ ವಿಚಾರ ನಿಜಕ್ಕೂ ಕಳವಳಕಾರಿ.
Last Updated 14 ನವೆಂಬರ್ 2018, 20:15 IST
fallback

ಅಪಮಾನ ಸಲ್ಲದು

‘ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ತಯಾರಿಸಿರುವ, ಡಾ. ಬಿ.ಎಲ್. ವೇಣು ಅವರನ್ನು ಕುರಿತ ಸಾಕ್ಷ್ಯಚಿತ್ರದಲ್ಲಿ ರಂಗಕರ್ಮಿ ಡಾ. ಬಿ.ವಿ. ವೈಕುಂಠ ರಾಜು ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗುವಂಥ ಸನ್ನಿವೇಶವಿದೆ
Last Updated 15 ಅಕ್ಟೋಬರ್ 2018, 16:30 IST
fallback

ಇಷ್ಟವಾಗುವ ಪುಟ್ಟ ಭಾರತ

ಬೆಂಗಳೂರು ಅಂದ್ರೆ ನಂಗಿಷ್ಟ
Last Updated 2 ಆಗಸ್ಟ್ 2016, 19:30 IST
ಇಷ್ಟವಾಗುವ ಪುಟ್ಟ ಭಾರತ

ಕ್ಷುಲ್ಲಕ ಚರ್ಚೆ

ಜಲಪಾತದ ಮೇಲ್ದಂಡೆಯಲ್ಲಿ ನೀರು ಕುಡಿಯುವ ತೋಳ (ಪ್ರತಿಪಕ್ಷಗಳು) ದಡದಲ್ಲಿ ನೀರು ಕುಡಿಯುತ್ತಿದ್ದ ಕುರಿಮರಿ (ಮುಖ್ಯಮಂತ್ರಿಗಳು) ಮೇಲೆ ಎಂಜಲು ಮಾಡಿದ ನೆಪ ಮುಂದು ಮಾಡಿ ಬೇಟೆಯಾಡಲು ಹವಣಿಸಿತಂತೆ. ಹಾಗೇ ವಿರೋಧ ಪಕ್ಷ ಮುಖ್ಯಮಂತ್ರಿಯ ಭಾರಿ ಮೌಲ್ಯದ ವಾಚ್ ಪ್ರಕರಣವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ.
Last Updated 29 ಫೆಬ್ರುವರಿ 2016, 19:46 IST
fallback

ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಿದವರು...

ವಾಚಕರವಾಣಿಯ ನನ್ನ ಪತ್ರಕ್ಕೆ ರಾಜು ಚಿಂಗಳೆಯವರು ನೀಡಿದ ಸ್ಪಂದನಕ್ಕೆ (ಪ್ರ.ವಾ., ನ.10) ನನ್ನ ಮರುಸ್ಪಂದನ. ಅರುಂಧತಿ ನಾಗ್ ಅವರ ಹೇಳಿಕೆಗೆ ಪ್ರತಿಯಾಗಿ ಕೆಲವು ಹೊಸ ತಲೆಮಾರಿನ ನಾಟಕಕಾರರ ಹೆಸರನ್ನು ಪಟ್ಟಿ ಉದ್ದವಾಗಬಾರದೆಂದು ಸಾಂಕೇತಿಕವಾಗಿ ಉಲ್ಲೇಖಿ­ಸಿದ್ದೆ ಅಷ್ಟೇ.
Last Updated 11 ನವೆಂಬರ್ 2014, 19:30 IST
fallback

ಇವರೆಲ್ಲ ನಾಟಕಕಾರರಲ್ಲವೆ?

ಪ್ರಜಾವಾಣಿಯ ‘ಮೆಟ್ರೊ–ಬೆಂಗಳೂರು’ ಸಂದರ್ಶನದಲ್ಲಿ (ನ.3) ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅವರು ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ರಂಗಭೂಮಿಯಲ್ಲಾದ ಪ್ರಮುಖ ಪಲ್ಲಟಗಳ ಬಗ್ಗೆ ಮಾತನಾಡುತ್ತಾ ‘...ಇಂದಿಗೂ ಕಂಬಾರರು, ಕಾರ್ನಾಡರನ್ನು ಬಿಟ್ಟರೆ ಹೊಸ ನಾಟಕಕಾರರು ಕಾಣುತ್ತಿಲ್ಲ...’ ಎಂದಿದ್ದಾರೆ.
Last Updated 3 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT