ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ವಿಜಯರಾಘವನ್

ಸಂಪರ್ಕ:
ADVERTISEMENT

ಕಥೆ: ಜೋಡಿ ನೇಣಿನ ಪ್ರಸಂಗ

ಸುದ್ದಿಯೋ ಕಥೆಯೋ, ಇದರ ವಿವರವನ್ನು ಕೇಳಿದ ಕ್ಷಣವೇ ನನ್ನ ಮನಸ್ಸಿನಲ್ಲಿ ಅಲ್ಲಿಯ ಸ್ಥಳೀಯ ಭೂಗೋಳವೆಲ್ಲ ಪುನಾಸೃಷ್ಟಿಯಾಗತೊಡಗಿತು.
Last Updated 30 ಜನವರಿ 2021, 19:30 IST
ಕಥೆ: ಜೋಡಿ ನೇಣಿನ ಪ್ರಸಂಗ

ಕವಿತೆ: ಅಗೆಯುವುದು ಮತ್ತು ನದಿ ದಾಟುವುದು

ಎರಡು ಐರಿಶ್‌ ಕವಿತೆಗಳು
Last Updated 31 ಅಕ್ಟೋಬರ್ 2020, 19:31 IST
ಕವಿತೆ: ಅಗೆಯುವುದು ಮತ್ತು ನದಿ ದಾಟುವುದು

ಲೋಡ್ ಶೆಡ್ಡಿಂಗ್

ಮತ್ತೆ ಬಂದಿದೆ ಎದುರು ಹೊಳೆವ ಹೊಳೆಯಲ್ಲಿ ಹರಿವ ನೀರಿನ ಸೆಳವು ಪಂಚೆ ಮೇಲೆತ್ತಿ ಸೊಂಟಕೆ ಕಟ್ಟಿ ಹೆಜ್ಜೆಯೆಳೆಯುತ್ತಾ ತಲುಪುವುದು ಆ ಬದಿಯ ತಾವು.
Last Updated 8 ಫೆಬ್ರುವರಿ 2020, 19:30 IST
ಲೋಡ್ ಶೆಡ್ಡಿಂಗ್

ಪದ ಪದ ಸೇರಿ ಪದಹತಿಯ ನೋವಾಗಿ...

ಕವಿತೆ ಹುಟ್ಟಬೇಕು ಥಟ್ಟನೆ ಅಜ್ಞಾತದ ಕೋಣೆಯೊಳಗಿಂದ. ಚಿಕ್ಕಂದಿನಿಂದ ತಿಂದು ಬಂದದ್ದೆಲ್ಲ ಅಲ್ಲಿಲ್ಲಿ ಇಣುಕಿ ಸರಿಯುಂಟೇನೆಂದು ಹುಡುಕುವುದು ವ್ಯರ್ಥಾಲಾಪ, ಮೀರಿದ ಸೆಳವೊಂದು ಕೊಚ್ಚಿ ಕೊಲ್ಲುವ ಘಳಿಗೆಯಲ್ಲೊಂದು ಮೊಳೆತ ಬೀಜ ನಿರುಕಿಸುವುದು ತಲೆಯೆತ್ತಿ, ಹೇಳುತ್ತ.
Last Updated 14 ಅಕ್ಟೋಬರ್ 2017, 19:30 IST
ಪದ ಪದ ಸೇರಿ ಪದಹತಿಯ ನೋವಾಗಿ...

ಬರ್ತ್ ಡೇ ಪಾರ್ಟಿ

ನಾಲ್ಕು ವರ್ಷದ ಹಿಂದೆ ವೆಂಕಟರಾಯನ ಕುಟುಂಬ ಕೋಲಾರಕ್ಕೆ ಬರುವುದಕ್ಕೆ ಮೊದಲು ಬಹಳ ಕಾಲ ಇಲ್ಲಿಗೆ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ಮಾಲೂರಿನಲ್ಲೆ ಇದ್ದದ್ದು. ವೆಂಕಟರಾಯ ರೆವೆನ್ಯೂ ದಿಪಾರ್ಟ್‌ಮೆಂಟಿನಲ್ಲಿ ಕ್ಲಾರ್ಕ್ ಕೆಲಸದಲ್ಲಿ ಇದ್ದಿದ್ದು. ಅವನು ಕೆಲಸಕ್ಕೆ ಸೇರಿದ್ದು ಅಲ್ಲೇ.
Last Updated 18 ಫೆಬ್ರುವರಿ 2017, 19:30 IST
ಬರ್ತ್ ಡೇ ಪಾರ್ಟಿ

ಸ್ವಾರ್ಥಿ ದೈತ್ಯ

ಮಕ್ಕಳ ಕಥೆ
Last Updated 31 ಡಿಸೆಂಬರ್ 2016, 19:30 IST
ಸ್ವಾರ್ಥಿ ದೈತ್ಯ

ಪುಟಾಣಿ ಪದ್ಯಗಳು

ಸಮುದ್ರದಲ್ಲಿ ತೇಲುತ ಬಂತು ದೊಡ್ಡದೊಂದು ಹಡಗು ಹೋಗ್ತೀವಿ ನಾವು ಕಡಲ ಕಿನಾರೆಗೆ ನೋಡೋಕದನ್ನ
Last Updated 1 ಅಕ್ಟೋಬರ್ 2016, 19:30 IST
ಪುಟಾಣಿ ಪದ್ಯಗಳು
ADVERTISEMENT
ADVERTISEMENT
ADVERTISEMENT
ADVERTISEMENT