ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆಶಾ ಎಸ್.ಕುಲಕರ್ಣಿ

ಸಂಪರ್ಕ:
ADVERTISEMENT

ಬಣ್ಣದ ಗರಿ ಆಭರಣ

ಫ್ಯಾಷನ್‌ ಲೋಕವೆಂಬುದು ಬದಲಾವಣೆಗಳಿಂದ ಕೂಡಿರುವಂಥದ್ದು. ದಿನ ನಿತ್ಯ ಒಂದಿಲ್ಲೊಂದು ಫ್ಯಾಷನ್ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ. ಕ್ರಿಯಾಶೀಲತೆಯನ್ನು ಹೊಂದಿರುವ ಫ್ಯಾಷನ್‌ಪ್ರಿಯರು ತಮಗೆ ದೊರೆಯುವ ಎಲ್ಲಾ ವಸ್ತುಗಳನ್ನೂ ಕೂಡ ಫ್ಯಾಷನ್ ಲೋಕದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಒಂದು ಹೊಸ ಸೇರ್ಪಡೆ ಹಕ್ಕಿಗಳ ಗರಿ.
Last Updated 27 ಆಗಸ್ಟ್ 2018, 10:58 IST
ಬಣ್ಣದ ಗರಿ ಆಭರಣ

ಹಬ್ಬದಡುಗೆ... ಸಿಹಿ ಬಗೆ ಬಗೆ...

ತಿಂಡಿಪೋತ ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಅದರ ಜತೆಗೇ ಹಬ್ಬದಡುಗೆ, ನೈವೇದ್ಯಕ್ಕೂ ಯೋಜನೆ ರೂಪಿಸುವ ಗಡಿಬಿಡಿ ಹೆಣ್ಣುಮಕ್ಕಳಿಗೆ. ಮೋದಕ ಇಲ್ಲದಿದ್ದರೆ ಗಣೇಶನ ಪೂಜೆಯೂ, ನೈವೇದ್ಯವೂ ಪೂರ್ತಿಯಾಗದು. ಕರ್ಜಿಕಾಯಿ, ರವೆ ಉಂಡೆ, ಖೀರು ಕೂಡಾ ಮಾಡಿಬಿಟ್ಟರೆ ಹಬ್ಬದೂಟಕ್ಕೆ ಸಾಟಿಯೇ ಇಲ್ಲ. ಅವನ್ನೆಲ್ಲಾ ಮಾಡೋದು ಹೇಗೆ ಅಂತ ಯೋಚಿಸ್ತಿದ್ಸೀರಾ? ಇಲ್ಲೇ ಇದೆ ರೆಸಿಪಿ...
Last Updated 18 ಆಗಸ್ಟ್ 2017, 19:30 IST
ಹಬ್ಬದಡುಗೆ... ಸಿಹಿ ಬಗೆ ಬಗೆ...

ಚೆಲುವಿನ ಚಿತ್ತಾರ ‘ಇಗತ್ಪುರಿ’

ಕಾಡು, ಕಣಿವೆ, ನದಿ, ಜಲಾಶಯ, ಜಲಪಾತ – ಹೀಗೆ ಪ್ರಕೃತಿ ಸೌಂದರ್ಯದ ಹಲವು ಮಗ್ಗುಲುಗಳನ್ನು ಮಹಾರಾಷ್ಟ್ರದ ಇಗತ್ಪುರಿ ಗಿರಿಧಾಮದಲ್ಲಿ ಕಾಣಬಹುದು.
Last Updated 31 ಡಿಸೆಂಬರ್ 2016, 19:30 IST
ಚೆಲುವಿನ ಚಿತ್ತಾರ ‘ಇಗತ್ಪುರಿ’

ಮಾಥೇರಾನ್‌ ಹಸಿರಿನ ಉತ್ತುಂಗದಲ್ಲಿ...

ಮಾಥೇರಾನ್‌ ಮಹಾರಾಷ್ಟ್ರದ ಪ್ರಸಿದ್ಧ ಗಿರಿಧಾಮ. ಪ್ರಕೃತಿಸೌಂದರ್ಯವನ್ನು ಆಸ್ವಾದಿಸಲು, ಜೀವನಪ್ರೀತಿ ಹೆಚ್ಚಿಸಿಕೊಳ್ಳಲು ಹಾಗೂ ಚರಿತ್ರೆಯ ಪಿಸುಮಾತುಗಳನ್ನು ಕೇಳಿಸಿಕೊಳ್ಳಲು ಈ ಗಿರಿಧಾಮ ಪ್ರಶಸ್ತಿಸ್ಥಳ.
Last Updated 3 ಸೆಪ್ಟೆಂಬರ್ 2016, 19:30 IST
ಮಾಥೇರಾನ್‌ ಹಸಿರಿನ ಉತ್ತುಂಗದಲ್ಲಿ...
ADVERTISEMENT
ADVERTISEMENT
ADVERTISEMENT
ADVERTISEMENT