ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಬ್ದುಲ್ ಖಾದರ್, ಮಂಗಳೂರು

ಸಂಪರ್ಕ:
ADVERTISEMENT

ನೆರೆ ರಾಜ್ಯಗಳಿಗೆ ಹೋಲಿಕೆ ಯಾಕೆ?

ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಎಂಬುದು ದೈನಂದಿನ ವಿದ್ಯಮಾನವಾಗಿದೆ. ಬದುಕು ದುಸ್ತರವಾಗುತ್ತಿದೆ. ಆದರೆ, ರಾಜ್ಯದಲ್ಲಿ ಬೆಲೆ ಏರಿಕೆಗೆ ನೀಡು ತ್ತಿರುವ ಸಮರ್ಥನೆಗಳು ಆಶ್ಚರ್ಯ ಮೂಡಿ ಸುತ್ತಿವೆ. ಈ ವರ್ಷ ಎರಡನೇ ಬಾರಿ ಹಾಲಿನ ಬೆಲೆ ಏರಿಸಲಾಗಿದೆ.
Last Updated 12 ಸೆಪ್ಟೆಂಬರ್ 2013, 19:59 IST
fallback

ಅವರಿಗಿದೆ, ನಮಗೇಕಿಲ್ಲ...

ಭಾರತೀಯ ಮೀನುಗಾರರನ್ನು ಕೊಂದ ಇಟಲಿಯ ಇಬ್ಬರು ನಾಗರಿಕರನ್ನು ಭಾರತಕ್ಕೆ ಮರಳಿಸಲು ಆ ದೇಶವು ನಿರಾಕರಿಸಿರುವುದಕ್ಕೆ ಆಶ್ಚರ್ಯಪಡಬೇಕಾಗಿಲ್ಲ.
Last Updated 21 ಮಾರ್ಚ್ 2013, 19:59 IST
fallback

ಕೆಪಿಎಸ್‌ಸಿ: ರಾಜಕೀಯ ಬೇಡ

ಅನುಭವದಿಂದ ತಾನು ಪಾಠ ಕಲಿಯಲಾರೆ ಎಂಬುದು ರಾಜ್ಯ ಸರ್ಕಾರದ ಧೋರಣೆ ಎಂಬಂತಿದೆ. ಏಕೆಂದರೆ, ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ಮೈಲಾರಪ್ಪರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸ್ಥಾನದಿಂದ ಕಿತ್ತೊಗೆದು, ರಾಜ್ಯ ಉಚ್ಚನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿತ್ತು. ಇದರಿಂದ ತೀವ್ರ ಮುಖಭಂಗಕ್ಕೊಳಗಾಗಿದ್ದ ರಾಜ್ಯ ಸರ್ಕಾರವು ನಂತರದ ದಿನಗಳಲ್ಲಾದರೂ ಪಾಠ ಕಲಿಯಬೇಕಿತ್ತು.
Last Updated 26 ನವೆಂಬರ್ 2012, 21:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT