ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಯ್‌ ಸಿಂಹ

ಸಂಪರ್ಕ:
ADVERTISEMENT

ಅಪ್ಪನ ನೆನಪು | ‘ನಡೆದು, ನಡೆ ಕಲಿಸಿದ ಅಪ್ಪ ಓಕೆ’

ನನ್ನ ತಂದೆ, ಅಶೋಕವರ್ಧನ. ಮಂಗಳೂರಲ್ಲಿ ಅತ್ರಿ ಬುಕ್ ಸೆಂಟರ್ ಹೆಸರಿನ ಪುಸ್ತಕದ ಅಂಗಡಿಯನ್ನು ಮೂವತ್ತೈದು ವರ್ಷಕಾಲ ಯಶಸ್ವಿಯಾಗಿ ನಡೆಸಿದರು, ವ್ಯಾಪಾರವನ್ನು ಸಾಹಿತ್ಯ ಸೇವೆ ಎಂದೇ ನಡೆಸಿ, ನಿವೃತ್ತರಾಗಿದ್ದಾರೆ. ನಾನು ಸಣ್ಣವನಾಗಿದ್ದಾಗ, ನನಗೆ ಮನೆಯಲ್ಲಿ ರಾತ್ರಿಯ ಒಂದು ಪ್ರಮುಖ ಆಕರ್ಷಣೆ, ಅಪ್ಪನಿಂದ ಕಥೆ ಹೇಳಿಸಿಕೊಳ್ಳುವುದು.
Last Updated 20 ಜೂನ್ 2020, 19:45 IST
ಅಪ್ಪನ ನೆನಪು | ‘ನಡೆದು, ನಡೆ ಕಲಿಸಿದ ಅಪ್ಪ ಓಕೆ’

ಎರಡು ಪ್ರಪಂಚಗಳ ಮಧ್ಯೆ ಚಾಚಿರುವ ಅವ್ಯಕ್ತ ಕೈ

ಆಫ್ಘಾನಿಸ್ತಾನದಲ್ಲಿ ನಡೆದ ಯುದ್ಧದ ಕಹಿನೆನಪುಗಳು ಆ ಯುದ್ಧದಲ್ಲಿ ಭಾಗಿಯಾದ ಅನೇಕ ರಾಷ್ಟ್ರಗಳಿಗೆ ದಟ್ಟವಾದ ಅನುಭವವಾಗಿದೆ. ಅದನ್ನು ಅನೇಕ ಚಿತ್ರಗಳಲ್ಲಿ ನಾವು ಈಗಾಗಲೇ ನೋಡಿಯೂ ಇದ್ದೇವೆ. ಅಲ್ಲಿನ ಯೋಧರ ಸಾಹಸಮಯ ಚಿತ್ರಣದಿಂದ ಹಿಡಿದು, ಸ್ಥಳೀಯರ ಜೀವನದ ಕುರಿತ ಅನೇಕ ಚಿತ್ರಗಳು ಆಗಲೇ ಬಂದಿವೆ. ಏಳನೇ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಮೊದಲನೇ ದಿನ ಇದೇ ಧಾಟಿಯ ಮತ್ತೊಂದು ಚಿತ್ರ, ಇನ್ ಬಿಟ್ವೀನ್ ವರ್ಲ್ಡ್ಸ್ ಪ್ರದರ್ಶಿತವಾಯಿತು. ಫಿಯೋ ಅಲಡಾಗ್ ನಿರ್ದೇಶನದ ಜರ್ಮನ್ ಭಾಷೆಯ ಚಿತ್ರ ಇದಾಗಿದೆ.
Last Updated 7 ಡಿಸೆಂಬರ್ 2014, 19:30 IST
ಎರಡು ಪ್ರಪಂಚಗಳ ಮಧ್ಯೆ ಚಾಚಿರುವ ಅವ್ಯಕ್ತ ಕೈ

ಗುಬ್ಬಚ್ಚಿಗಳೊಂದಿಗೆ ಒಂದು ಮರು ಹಾರು!

ರಾಷ್ಟ್ರಪ್ರಶಸ್ತಿ ಪಡೆದ ಮಕ್ಕಳ ಚಿತ್ರ ‘ಗುಬ್ಬಚ್ಚಿಗಳು’ ರೂಪುಗೊಂಡ ಬಗೆ, ಅದು ಕೊಟ್ಟ ಖುಷಿ – ಪುಳಕಗಳ ಚಿಂವ್‌ ಚಿಂವ್‌ ಟಿಪ್ಪಣಿ.
Last Updated 9 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT