ಬಹು ಆಯ್ಕೆ ಪ್ರಶ್ನೆ: ಉತ್ತರ ಗುರುತಿಸುವುದು ಹೇಗೆ?
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಹು ಆಯ್ಕೆ ಪ್ರಶ್ನೆ (ಎಂಸಿಕ್ಯೂ) ಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸುವಾಗ ಕೆಲವು ಉಪಾಯಗಳನ್ನು ರೂಢಿ ಮಾಡಿಕೊಳ್ಳಬೇಕು. ಜೊತೆಗೆ ಸಾಮಾನ್ಯ ಜ್ಞಾನವನ್ನು ಬಳಸಿ ಉತ್ತರ ಬರೆಯಬೇಕಾಗುತ್ತದೆ.Last Updated 15 ಸೆಪ್ಟೆಂಬರ್ 2021, 19:30 IST