ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಗ್ರಹಾರ ಕೃಷ್ಣಮೂರ್ತಿ

ಸಂಪರ್ಕ:
ADVERTISEMENT

ನೆನಪು| ಬಿ. ಬಸವಲಿಂಗಪ್ಪ: ಜನಾಂಗಗಳ ಕಣ್ಣು ತೆರೆಸಿದ ನಾಯಕ

ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ಕಾನೂನಿನ ಮೂಲಕ ನಿಷೇಧಿಸಿದ, ಆವರೆಗಿನ ಕನ್ನಡ ಸಾಹಿತ್ಯವೆಲ್ಲ ಬೂಸಾ ಎಂದು ಹೇಳುವ ಮೂಲಕ ದಲಿತ ಚಳವಳಿಯ ಬೀಜ ಬಿತ್ತಿದ, ದಲಿತ ಸಮುದಾಯಗಳ ಜನರು ಘನತೆಯಿಂದ ತಲೆ ಎತ್ತುವಂತೆ ಮಾಡಿದ ದಾರ್ಶನಿಕ ರಾಜಕಾರಣಿ ಬಿ. ಬಸವಲಿಂಗಪ್ಪ ಅವರು ಹುಟ್ಟಿ ಇಂದಿಗೆ ನೂರು ವರ್ಷ. ಸಮಾನತೆಯ ಪ್ರಖರ ಪ್ರತಿಪಾದಕರಾಗಿದ್ದ ನಾಯಕನ ನೆನಪಿಗೆ ಈ ಲೇಖನ
Last Updated 20 ಏಪ್ರಿಲ್ 2021, 20:41 IST
ನೆನಪು| ಬಿ. ಬಸವಲಿಂಗಪ್ಪ: ಜನಾಂಗಗಳ ಕಣ್ಣು ತೆರೆಸಿದ ನಾಯಕ

ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ಅವರ ಕಾವ್ಯ ಜಗತ್ತಿನ ಇಣುಕು ನೋಡುತ್ತದೆ ಈ ಬರಹ.ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಬೇಕಾದ ಶಕ್ತಿಯನ್ನು ವಾಜಪೇಯಿ ಅವರು ಕಾವ್ಯ ರಚನೆಯಿಂದ ಪಡೆದುಕೊಂಡಿದ್ದರು.
Last Updated 16 ಆಗಸ್ಟ್ 2018, 15:40 IST
ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ಬಂಗಾಳದ ಸಾಕ್ಷಿಪ್ರಜ್ಞೆ

ಈ ಬಾರಿಯ ಜ್ಞಾನಪೀಠ ಪ್ರಶಸ್ತಿ ಒಂದು ಐತಿಹಾಸಿಕ ಕಾರಣಕ್ಕಾಗಿ ಮುಖ್ಯವೆನಿಸುತ್ತದೆ. ಅದನ್ನು ಮೊದಲು ತಿಳಿಸಿಬಿಡುತ್ತೇನೆ. ಸಾಹಿತಿಗಳಿಗಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ನೂರಾರು ಸರ್ಕಾರಿ ಮತ್ತು ಖಾಸಗಿ ಪುರಸ್ಕಾರಗಳಿವೆಯಷ್ಟೆ. ಅವುಗಳಲ್ಲಿ ‘ಜ್ಞಾನಪೀಠ’ ಮತ್ತು ‘ಸರಸ್ವತಿ ಸಮ್ಮಾನ’ ಅತ್ಯಂತ ಪ್ರತಿಷ್ಠಿತವಾಗಿವೆ. ಎರಡು ಪ್ರತ್ಯೇಕ ಖಾಸಗಿ ಉದ್ದಿಮೆದಾರ ಕುಟುಂಬಗಳು ಇವುಗಳನ್ನು ಕೊಡಮಾಡುತ್ತಾ ಬಂದಿವೆ.
Last Updated 24 ಡಿಸೆಂಬರ್ 2016, 19:30 IST
ಬಂಗಾಳದ ಸಾಕ್ಷಿಪ್ರಜ್ಞೆ

ಚಾರಿತ್ರಿಕ ಸತ್ಯಗಳೆಡೆಗೆ ತೋರುಬೆರಳು

ವಿಮರ್ಶೆ
Last Updated 16 ಜನವರಿ 2016, 19:40 IST
ಚಾರಿತ್ರಿಕ ಸತ್ಯಗಳೆಡೆಗೆ ತೋರುಬೆರಳು

ಅಮಾನವೀಯ ಹುನ್ನಾರ

ಪಟ್ಟಭದ್ರ ಶಕ್ತಿಗಳನ್ನು ಪ್ರತಿಭಟಿಸುವ ನಾಗರಿಕ ಪರಂಪರೆಯನ್ನು ‘ಸಹಿಷ್ಣುತಾ ಮಾಫಿಯಾ’ ಎನ್ನುವ ಮನಸ್ಥಿತಿಯನ್ನು ಕನ್ನಡ ಲೇಖಕ ಸಮುದಾಯ ಧಿಕ್ಕರಿಸಬೇಕು.
Last Updated 3 ಡಿಸೆಂಬರ್ 2015, 19:30 IST
fallback

ಅಕಾಡೆಮಿಯೊ? ವಿರಾಮಧಾಮವೊ?

ಪ್ರಶಸ್ತಿ ವಾಪಸಾತಿ ಆಂದೋಲನ
Last Updated 16 ಅಕ್ಟೋಬರ್ 2015, 19:34 IST
fallback

ಕಾವ್ಯ ಪಾಲನೆ-ಲಾಲನೆಯ ‘ಮಗು’

ಆಟದಲ್ಲಿ ಶ್ರದ್ಧೆಯಿಂದ ತಲ್ಲೀನವಾಗುವ ಮಗುವಿನಂತೆ, ಮಲಯಾಳಂ ಕವಿ ಸಚ್ಚಿದಾನಂದನ್‌ ತಮ್ಮ ಕಾವ್ಯದ ಲಾಲನೆ–ಪೋಷಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಅವರ ಕಾವ್ಯದ ಪ್ರೇಮಿಗಳು ವಿಶ್ವದಾದ್ಯಂತ ಇದ್ದಾರೆ. ಅಭಿಮಾನಿಗಳಿಂದ ‘ಸಚ್ಚಿ ಮಾಸ್ಟರ್‌’ ಎಂದು ಪ್ರೀತಿಯಿಂದ ಕರೆಸಿಕೊಳ್ಳುವ ಈ ಕವಿಗೆ, ಇಂದು ಚೊಚ್ಚಿಲ ‘ಕುವೆಂಪು ಪ್ರಶಸ್ತಿ’ ಸಲ್ಲುತ್ತಿದೆ.
Last Updated 28 ಡಿಸೆಂಬರ್ 2013, 19:49 IST
fallback
ADVERTISEMENT
ADVERTISEMENT
ADVERTISEMENT
ADVERTISEMENT