ದೀರ್ಘಕಾಲದ ಸಿದ್ಧಾಂತಕ್ಕೆ ಸವಾಲು: ಮರೆವಿನ ಕಾಯಿಲೆಗೆ ಪರಿಹಾರ!
NAD+ Balance: ಅಲ್ಝೀಮರ್ ಕಾಯಿಲೆಗೆ ಮುಖ್ಯ ಕಾರಣ ದೇಹದಲ್ಲಿನ NAD+ ಕೋಎಂಜೈಮ್ ಅಸಮತೋಲನ. ಮಿದುಳಿನ ಈ ಮಟ್ಟವನ್ನು ಸರಿದೂಗಿಸಿದರೆ ಗಂಭೀರ ರೋಗಲಕ್ಷಣಗಳನ್ನು ಗುಣಪಡಿಸಿ, ಮಿದುಳನ್ನು ಸಕ್ರಿಯಗೊಳಿಸಬಹುದು ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.Last Updated 30 ಡಿಸೆಂಬರ್ 2025, 23:30 IST