ಬುಧವಾರ, 12 ನವೆಂಬರ್ 2025
×
ADVERTISEMENT
ADVERTISEMENT

CCNA2 Gene Therapy: ಹೃದಯದ ರಿಪೇರಿ!

Published : 12 ನವೆಂಬರ್ 2025, 0:30 IST
Last Updated : 12 ನವೆಂಬರ್ 2025, 0:30 IST
ಫಾಲೋ ಮಾಡಿ
Comments
ಶಸ್ತ್ರಚಿಕಿತ್ಸೆಯನ್ನು ಮಾಡಿಯೋ, ಬಾಹ್ಯ ಸಾಧನಗಳ ಸಹಾಯದಿಂದಲೋ ಹೃದಯವನ್ನು ಕೆಲ ದಿನಗಳವರೆಗೆ ಕಾರ್ಯನಿರ್ವಹಿಸುವಂತೆ ಮಾಡಬಹುದು. ಈಗ ಹೃದಯದಲ್ಲಿ ಕೋಶಗಳ ವಿಭಜನೆಯನ್ನೇ ಮರಳಿಸಬಹುದಾಗಿದೆ. ಇದರಿಂದ ರೋಗಲಕ್ಷಣಗಳನ್ನು ನಿಯಂತ್ರಿಸುವುದರ ಜತೆಗೆ ಹೃದಯವನ್ನೇ ‘ರಿಪೇರಿ’ ಮಾಡಬಹುದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT