ಮಂಗಳವಾರ, 11 ನವೆಂಬರ್ 2025
×
ADVERTISEMENT

Heart

ADVERTISEMENT

ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ ಹೃದಯ, ಶ್ವಾಸಕೋಶ ಸಾಗಾಟ

Organ Transport: ಬೆಂಗಳೂರಿನಲ್ಲಿ ಗುರುವಾರ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಹೃದಯ ಮತ್ತು ಶ್ವಾಸಕೋಶವನ್ನು ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಬನಶಂಕರಿ ಹಾಗೂ ನಾರಾಯಣ ಹೆಲ್ತ್ ಸಿಟಿಗೆ ನಮ್ಮ ಮೆಟ್ರೊ ರೈಲಿನ ಮೂಲಕ ಯಶಸ್ವಿಯಾಗಿ ಸಾಗಿಸಲಾಯಿತು.
Last Updated 31 ಅಕ್ಟೋಬರ್ 2025, 12:59 IST
ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ ಹೃದಯ, ಶ್ವಾಸಕೋಶ ಸಾಗಾಟ

ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ: ಹೃದಯಕ್ಕೆ ಮರುಜೀವ!

Coronary Bypass Surgery: ಭ್ರೂಣದ 22ನೆಯ ದಿನದಿಂದ ಬಡಿಯಲು ಆರಂಭಿಸಿ, ಜೀವನ ಮುಗಿಯುವವರೆಗೆ ನಿರಂತರವಾಗಿ ಕೆಲಸ ಮಾಡುವುದು ಹೃದಯವೇ. ಒಂದು ವೇಳೆ ಹೃದಯ ಕೆಲಸ ಮಾಡುವುದು ನಿಂತರೆ ಮರಣ ಕೆಲವೇ ನಿಮಿಷಗಳ ದೂರ.
Last Updated 28 ಅಕ್ಟೋಬರ್ 2025, 0:23 IST
ಕರೋನರಿ ಬೈಪಾಸ್ ಶಸ್ತ್ರಚಿಕಿತ್ಸೆ: ಹೃದಯಕ್ಕೆ ಮರುಜೀವ!

ಬೆಳಗಾವಿ: 85 ವಯಸ್ಸಿನ ವ್ಯಕ್ತಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

Heart Surgery Success: ಬೆಳಗಾವಿಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ತಜ್ಞವೈದ್ಯರು 85 ವರ್ಷದ ನಿವೃತ್ತ ಗೌರವ ಕ್ಯಾಪ್ಟನ್‌ ಗುರಪ್ಪ ಬಾಗಿಮನಿ ಅವರಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ, ಏಳೇ ದಿನಗಳಲ್ಲಿ ಗುಣಮುಖಗೊಂಡು ಬಿಡುಗಡೆ ಮಾಡಿದರು.
Last Updated 8 ಅಕ್ಟೋಬರ್ 2025, 5:01 IST
ಬೆಳಗಾವಿ:  85 ವಯಸ್ಸಿನ ವ್ಯಕ್ತಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆ: ಪ್ರಿಯಾಂಕ್

Heart Treatment: ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೇರವೇರಿದೆ ಎಂದು ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ (ಅ.1) ತಿಳಿಸಿದ್ದಾರೆ.
Last Updated 2 ಅಕ್ಟೋಬರ್ 2025, 2:08 IST
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್‌ಮೇಕರ್ ಅಳವಡಿಕೆ: ಪ್ರಿಯಾಂಕ್

ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ ‘ಹೃದಯ’ ಸಾಗಾಟ

Namma Metro: ಬೆಂಗಳೂರು ಮೆಟ್ರೊ ರೈಲಿನಲ್ಲಿ ಯಶಸ್ವಿಯಾಗಿ ಹೃದಯವನ್ನು ಸಾಗಿಸಲಾಗಿದೆ. ಯಶವಂತಪುರ ಸ್ಪರ್ಶ್ ಆಸ್ಪತ್ರೆಯಿಂದ ಅಪೊಲೋ ಆಸ್ಪತ್ರೆಗೆ ಮೆಟ್ರೊ ಮೂಲಕ ಕೇವಲ 20 ನಿಮಿಷಗಳಲ್ಲಿ ಹೃದಯ ತಲುಪಿತು.
Last Updated 12 ಸೆಪ್ಟೆಂಬರ್ 2025, 9:19 IST
ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ  ‘ಹೃದಯ’ ಸಾಗಾಟ

ಜಿಬಿಎ ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಯದೇವ ಘಟಕ: ನಿರ್ದೇಶಕ ಡಾ.ಬಿ. ದಿನೇಶ್

ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ನೂತನ ನಿರ್ದೇಶಕ ಡಾ.ಬಿ. ದಿನೇಶ್ ಮಾಹಿತಿ
Last Updated 11 ಸೆಪ್ಟೆಂಬರ್ 2025, 14:27 IST
ಜಿಬಿಎ ಐದು ಪಾಲಿಕೆ ವ್ಯಾಪ್ತಿಯಲ್ಲಿ ಜಯದೇವ ಘಟಕ: ನಿರ್ದೇಶಕ ಡಾ.ಬಿ. ದಿನೇಶ್

ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್: ನಡುವೆ ಅಂತರವಿದೆ, ಗೊಂದಲ ಬೇಡ

Chest Pain Causes: ಹಾರ್ಟ್ ಅಟ್ಯಾಕ್‌ನ್ನು ಗ್ಯಾಸ್ಟ್ರಿಕ್‌ ಎಂದು ತಿಳಿದು ನಿರ್ಲಕ್ಷಿಸಿದವರೂ ಹಲವರು. ಹೀಗಾಗಿ ಈ ಸಂದರ್ಭದಲ್ಲಿ ಇವೆರಡು ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.
Last Updated 8 ಜುಲೈ 2025, 6:24 IST
ಹೃದಯಾಘಾತ ಮತ್ತು ಗ್ಯಾಸ್ಟ್ರಿಕ್: ನಡುವೆ ಅಂತರವಿದೆ, ಗೊಂದಲ ಬೇಡ
ADVERTISEMENT

ಹೃದ್ರೋಗ ಪತ್ತೆಗೆ 7.49 ಲಕ್ಷ ಇಸಿಜಿ

ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಪರೀಕ್ಷೆ *7 ಸಾವಿರಕ್ಕೂ ಅಧಿಕ ತೀವ್ರ ಹೃದಯಾಘಾತ ಪ್ರಕರಣ ಪತ್ತೆ
Last Updated 3 ಜುಲೈ 2025, 0:47 IST
ಹೃದ್ರೋಗ ಪತ್ತೆಗೆ 7.49 ಲಕ್ಷ ಇಸಿಜಿ

ತುಮಕೂರು: 6 ತಿಂಗಳಲ್ಲಿ 442 ಜನರಿಗೆ ಹಠಾತ್ ಹೃದಯಾಘಾತ, 11 ಸಾವು

21,700 ಜನರಿಗೆ ಇಸಿಜಿ
Last Updated 2 ಜುಲೈ 2025, 6:18 IST
ತುಮಕೂರು: 6 ತಿಂಗಳಲ್ಲಿ 442 ಜನರಿಗೆ ಹಠಾತ್ ಹೃದಯಾಘಾತ, 11 ಸಾವು

ಎದೆಯ ಹಣತೆ: ಬುಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಕಥೆ

Banu Mushtaq Story Heart Lamp: ಗಂಡನಿಂದ ನಿರಾಕರಿಸಲ್ಪಟ್ಟ ಮೆಹರುನ್ ತವರಿನಲ್ಲಿ ಸಹಾನುಭೂತಿಯ ಸಿಗದೆ ಜೀವತ್ಯಾಗಕ್ಕೂ ಮುಂದಾಗುವ ಹೃದಯವಿದ್ರಾವಕ ಕಥೆ...
Last Updated 24 ಮೇ 2025, 16:32 IST
ಎದೆಯ ಹಣತೆ: ಬುಕರ್‌ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಕಥೆ
ADVERTISEMENT
ADVERTISEMENT
ADVERTISEMENT