ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಿರುದ್ಧ ಕೃಷ್ಣ

ಸಂಪರ್ಕ:
ADVERTISEMENT

ಪಾತ್ರಗಳೇ ಬರೆಸಿಕೊಂಡ ಕಥೆಗಳು

ಎಲ್ಲಾ ಕಾಲದ ಸಾಹಿತ್ಯದಲ್ಲೂ ಕೆಲವು ಮಾದರಿಗಳು ಯಾವ್ಯಾವುದೋ ಕಾರಣಗಳಿಂದ ‘ಪ್ರಾತಿನಿಧಿಕ’ ಆಗಿಬಿಡುತ್ತವೆ. ಮುಂದಿನ ಎಲ್ಲಾ ಚರ್ಚೆಗಳೂ ಈ ಪ್ರಾತಿನಿಧಿಕ ಮಾದರಿಗಳ ಸುತ್ತಲೇ ನಡೆಯುತ್ತಾ ಒಂದು ಶಿಷ್ಟೀಕರಣ ಪ್ರಕ್ರಿಯೆಯೂ ಜರುಗಿಬಿಡುತ್ತದೆ.
Last Updated 15 ಮಾರ್ಚ್ 2014, 19:30 IST
fallback

ಹೆಗಡೆ, ನಜೀರ್‌ ಪರಂಪರೆ ಮುಂದುವರಿಸಿದ ಘೋರ್ಪಡೆ

ಮೊದಲ ಪಂಚಾಯಿತಿ ಚುನಾವಣೆ
Last Updated 26 ಜನವರಿ 2014, 19:30 IST
fallback

ಅನ್ಯತೆ ದಾಟುವ ಸವಾಲಿನಲ್ಲಿ...

ನಗರಿಕರಣದ ಪ್ರಕ್ರಿಯೆ ಅತ್ಯಂತ ತೀವ್ರಗೊಂಡ ಅವಧಿಯೆಂದರೆ ಕಳೆದ ಎರಡು ದಶಕಗಳು. ಹಾಗೆಯೇ ಒಂದು ಕನ್ನಡ ಡಯಸ್ಪೋರಾ ಕೂಡಾ ರೂಪು ಪಡೆದ ಅವಧಿಯಿದು. ಹಾಗೆಂದು ಇದಕ್ಕೂ ಮೊದಲು ಕನ್ನಡದ ಮಟ್ಟಿಗೆ ನಗರ ಪ್ರಜ್ಞೆಯೆಂದು ಇರಲಿಲ್ಲ. ಅಥವಾ ಡಯಸ್ಪೋರಾ ಬದುಕಿನ ತವಕ-ತಲ್ಲಣಗಳು ಕನ್ನಡದೊಳಕ್ಕೆ ಪ್ರವೇಶ ಪಡೆದಿರಲೇ ಇಲ್ಲ ಎಂದಲ್ಲ. ಈ ಎರಡು ದಶಕಗಳ ಅವಧಿಯಲ್ಲಿ ಕನ್ನಡ ಬದುಕಿನ ಬಹುಭಾಗವನ್ನು ಆವರಿಸಿಕೊಂಡ ಈ ಎರಡೂ ವಿದ್ಯಮಾನಗಳಿಗೆ ಬಂದ ಸೃಜನಶೀಲ ಪ್ರತಿಕ್ರಿಯೆಗಳ ಪ್ರಮಾಣ ಮಾತ್ರ ಆಶ್ಚರ್ಯ ಹುಟ್ಟಿಸುವಷ್ಟು ಕಡಿಮೆ.
Last Updated 13 ಜುಲೈ 2013, 19:59 IST
fallback

ಕನ್ನಡಿಯೊಳಗಿನ ಗಂಟು

ರಾಜಕಾರಣದ ವಾಗ್ವೈಭವದಲ್ಲಿ ಸುಂದರವಾಗಿ ಕಾಣುವ ರಾಜಕೀಯ ಮೀಸಲಾತಿ ವಾಸ್ತವದಲ್ಲಿ ಕೇವಲ ಸಾಂಕೇತಿಕ ಪ್ರಾತಿನಿಧ್ಯ ಮಾತ್ರವಲ್ಲವೇ? ಸಂಖ್ಯೆಯಲ್ಲಿ ಕಂಡುಬರುವ ಈ ಪ್ರಾತಿನಿಧ್ಯ ದಲಿತರ ರಾಜಕೀಯ ಸಬಲೀಕರಣಕ್ಕೆ ಪೂರಕವಾದ ಏನನ್ನು ಮಾಡುತ್ತಿದೆ?
Last Updated 5 ಮೇ 2013, 19:59 IST
fallback

ಹೀಗೂ ಒಂದು ಸಂಶೋಧನೆ...

1934ರಿಂದ 2009ರವರೆಗಿನ ಕನ್ನಡ ಚಲನಚಿತ್ರ ಗೀತೆಗಳ ಸಮಗ್ರ ಅಧ್ಯಯನ ಇದೆಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಏಳೂವರೆ ದಶಕಗಳ ಅವಧಿಯ ಚಲನಚಿತ್ರಗೀತೆಗಳ ಸಮಗ್ರ ಅಧ್ಯಯನ ಎಂಬುದು ಒಂದು ಪಿಎಚ್.ಡಿ ಪ್ರಬಂಧವಷ್ಟೇ ಆಗಿಬಿಡಲು ಸಾಧ್ಯವೇ ಎಂಬ ತಾರ್ಕಿಕ ಪ್ರಶ್ನೆಯನ್ನಿಲ್ಲಿ ಎತ್ತಬಹುದು.
Last Updated 30 ಮಾರ್ಚ್ 2013, 19:59 IST
fallback

ಹಲವು ಮುಖಗಳ `ಕಾರ್ಪೊರೇಟ್' ಭಯ

ಧಾರವಾಡ ಸಾಹಿತ್ಯ ಸಂಭ್ರಮದ ಸಿದ್ಧತೆಗಳು ಪೂರ್ಣಗೊಳ್ಳುವ ಹೊತ್ತಿಗೆ ಕೆಲವರು `ಇದು ಕಾರ್ಪೊರೇಟ್ ಸಂಸ್ಕೃತಿ' ಎಂಬ ತಗಾದೆ ತೆಗೆದರು. ಈ ಕಾರ್ಯಕ್ರಮ ಅದು ಹೇಗೆ ಕಾರ್ಪೊರೇಟ್ ಸಂಸ್ಕೃತಿಯನ್ನು ಪ್ರತಿಪಾದಿಸುತ್ತಿತ್ತು ಎಂಬುದನ್ನು ತಕರಾರು ಎತ್ತಿದವರ್‍ಯಾರೂ ವಿವರಿಸಲಿಲ್ಲ. ಅಥವಾ ಅವರ ವಿವರಣೆಗಳು `ಕಾರ್ಪೊರೇಟ್ ಸಂಸ್ಕೃತಿ' ಎಂದರೇನು, ಅದು ಹೇಗೆ ಸಾಹಿತ್ಯ ಸಂಭ್ರಮದಲ್ಲಿದೆ ಎಂಬುದನ್ನು ನನ್ನಂಥ ಪಾಮರರಿಗೆ ಅರ್ಥವಾಗುವಂತೆ ಹೇಳಿರಲಿಲ್ಲ. ಅಂತೂ ಇಂತೂ ಕಾರ್ಯಕ್ರಮ ನಡೆಯಿತು.
Last Updated 23 ಫೆಬ್ರುವರಿ 2013, 19:59 IST
ಹಲವು ಮುಖಗಳ `ಕಾರ್ಪೊರೇಟ್' ಭಯ

ಅನುಭವದ ಹೊಸ ಲೋಕ

ಸಾಹಿತ್ಯ ಚಳವಳಿಗಳ ಕಾಲಘಟ್ಟವೊಂದು ಮುಗಿದ ಮೇಲೆ ಬರೆಯುತ್ತಿರುವ ಹೊಸ ಬರೆಹಗಾರರು ಶೋಧಿಸುತ್ತಿರುವ ವಸ್ತುಗಳು ಬಹಳ ಕುತೂಹಲಕರ. ವಿ.ಆರ್. ಕಾರ್ಪೆಂಟರ್ ಕೂಡಾ ಇದೇ ಸಾಲಿಗೆ ಸೇರುವ ಕವಿ.
Last Updated 21 ಏಪ್ರಿಲ್ 2012, 19:30 IST
ಅನುಭವದ ಹೊಸ ಲೋಕ
ADVERTISEMENT
ADVERTISEMENT
ADVERTISEMENT
ADVERTISEMENT