ಕೊಳ್ಳೇಗಾಲ| ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು: ಪಂಕ್ತಿ ಸೇವೆಯಲ್ಲಿ ಬಾಡೂಟದ ಘಮಲು
Chikkalluru Jatre: ತಾಲೂಕಿನ ಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವದ ನಾಲ್ಕನೇ ದಿನವಾದ ಮಂಗಳವಾರ ಪಂಕ್ತಿ ಸೇವೆ (ಸಿದ್ದರ ಸೇವೆ) ಅಚ್ಚುಕಟ್ಟಾಗಿ ನಡೆಯಿತು. ಬಂಧು, ಬಳಗ, ಸ್ನೇಹಿತರು, ಹಿತೈಷಿಗಳ ಜೊತೆಗೆLast Updated 7 ಜನವರಿ 2026, 2:37 IST