ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲು ಮಚ್ಚೇರಿ

ಸಂಪರ್ಕ:
ADVERTISEMENT

ಬಿಸಿಲ ತಾಪ: ತಂಪೆರೆಯುತ್ತಿರುವ ಕಬ್ಬು, ಕಲ್ಲಂಗಡಿ

ಬಿಸಿಲ ಬೇಗೆಯಿಂದ ಬಳಲುತ್ತಿರುವವರಿಗೆ ಕಬ್ಬಿನ ಹಾಲು ಮತ್ತು ಕಲ್ಲಂಗಡಿ ಹಣ್ಣು ತಂಪೆರೆಯುತ್ತಿವೆ.
Last Updated 6 ಏಪ್ರಿಲ್ 2024, 7:39 IST
ಬಿಸಿಲ ತಾಪ: ತಂಪೆರೆಯುತ್ತಿರುವ ಕಬ್ಬು, ಕಲ್ಲಂಗಡಿ

ಕಡೂರು | ಬೇಸಿಗೆ: ನೀರ ನೆಮ್ಮದಿಯ ಹುಡುಕಾಟ

ಬಿಸಿಲಿಗೆ ಹೈರಾಣಾದ ಜನರು, ನೀರಿಗಾಗಿ ಕೊಳವೆ ಬಾವಿ ಸುಸಜ್ಜಿತಗೊಳಿಸಲು ಸಲಹೆ
Last Updated 31 ಮಾರ್ಚ್ 2024, 6:57 IST
ಕಡೂರು | ಬೇಸಿಗೆ: ನೀರ ನೆಮ್ಮದಿಯ ಹುಡುಕಾಟ

ಕಡೂರು: ಬಿರು ಬೇಸಿಗೆಯಲ್ಲಿ ತಂಪು ನೀಡುವ ಮಣ್ಣಿನ ಮಡಕೆ

ಕಡೂರಿನ ಸಂತೆಯಲ್ಲಿ ಸಿಗುವ ಮಣ್ಣಿನ ಮಡಕೆಗಳಲ್ಲಿ ಸಂಗ್ರಹಿಸಿಡುವ ನೀರು ಬಿರು ಬೇಸಿಗೆಯಲ್ಲಿ ಜನರಿಗೆ ತಂಪಿನ ಅನುಭವ ನೀಡುತ್ತಿವೆ. ಉಪನ್ಯಾಸಕನಾಗಿದ್ದ ಬೀರೂರಿನ ಮಲ್ಲಿಕಾರ್ಜುನ್, ವಿವಿಧ ಆಕಾರದ ಮಣ್ಣಿನ‌ ಮಡಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
Last Updated 19 ಮಾರ್ಚ್ 2024, 5:41 IST
ಕಡೂರು: ಬಿರು ಬೇಸಿಗೆಯಲ್ಲಿ ತಂಪು ನೀಡುವ ಮಣ್ಣಿನ ಮಡಕೆ

ಕಡೂರು | ಹೂವು, ಹಣ್ಣು ತುಟ್ಟಿ: ಗ್ರಾಹಕರು ಕಂಗಾಲು

ಹೂವು ಮತ್ತು ಹಣ್ಣಿನ ದರ ಗಗನಕ್ಕೇರಿದ್ದು, ಗ್ರಾಹಕರು ಬೆಲೆ ಕೇಳಿಯೇ ಬೆವರುವಂತಾಗಿದೆ. ಸೇವಂತಿಗೆ ಹೂವು ಒಂದು ಮಾರಿಗೆ ₹80, ಹತ್ತು ಮಾರುಗಳ ಒಂದು ಕುಚ್ಚು ₹650 ರಿಂದ ₹700ರವರೆಗೆ ದರ ಇದೆ.
Last Updated 8 ಮಾರ್ಚ್ 2024, 7:26 IST
ಕಡೂರು | ಹೂವು, ಹಣ್ಣು ತುಟ್ಟಿ: ಗ್ರಾಹಕರು ಕಂಗಾಲು

ಕಡೂರು | ಬಿಸಿಲ ತಾಪ: ಎಳೆನೀರಿಗೆ ಬೆಲೆ, ಬೇಡಿಕೆ ಹೆಚ್ಚಳ

ತೋಟಗಳಲ್ಲಿ ಎಳನೀರು ಲಭ್ಯತೆ ಪ್ರಮಾಣವೂ ಇಳಿಕೆ
Last Updated 23 ಫೆಬ್ರುವರಿ 2024, 5:01 IST
ಕಡೂರು | ಬಿಸಿಲ ತಾಪ: ಎಳೆನೀರಿಗೆ ಬೆಲೆ, ಬೇಡಿಕೆ ಹೆಚ್ಚಳ

ಕಡೂರು: 600 ಅಡಿ ಕೊರೆದರೂ ನೀರಿಲ್ಲ: ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹರಸಾಹಸ

ಬರಗಾಲದಿಂದ ಕಂಗೆಟ್ಟಿರುವ ಕಡೂರು ತಾಲ್ಲೂಕಿನಲ್ಲಿ 600 ಅಡಿ ಆಳ ಕೊರೆದರೂ ನೀರು ಸಿಗದಂತಹ ಪರಿಸ್ಥಿತಿ ಉದ್ಭವವಾಗಿದ್ದು, ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ದಾರಿ ಕಾಣದೆ ರೈತರು ಕಂಗೆಟ್ಟಿದ್ದಾರೆ.
Last Updated 22 ಫೆಬ್ರುವರಿ 2024, 5:04 IST
ಕಡೂರು: 600 ಅಡಿ ಕೊರೆದರೂ ನೀರಿಲ್ಲ: ಅಡಿಕೆ ತೋಟ ಉಳಿಸಿಕೊಳ್ಳಲು ರೈತರ ಹರಸಾಹಸ

ಕಡೂರು | ಹೆಚ್ಚಿದ ಬಿಸಿಲು; ಕಂಗು ಉಳಿಸುವ ಸವಾಲು

ಬೇಸಿಗೆಯ ಆರಂಭದಲ್ಲೇ ತಾಪಮಾನ ಹೆಚ್ಚಳವಾಗಿರುವುದರಿಂದ ಅಡಿಕೆ ಮರಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ.
Last Updated 18 ಫೆಬ್ರುವರಿ 2024, 5:11 IST
ಕಡೂರು | ಹೆಚ್ಚಿದ ಬಿಸಿಲು; ಕಂಗು ಉಳಿಸುವ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT