ಕಲಬುರಗಿ ಓಪನ್ ಮಹಿಳಾ ಟೆನಿಸ್ ಟೂರ್ನಿ: ಪ್ರೀಕ್ವಾರ್ಟರ್‌ಗೆ ಅಂಕಿತಾ, ಜೀಲ್ ದೇಸಾಯಿ
ITF Women's Tennis: ನೆತ್ತಿ ಸುಡುವ ಬಿಸಿಲಿನಲ್ಲೂ ಭರ್ಜರಿ ಆಟವಾಡಿದ ಅಂಕಿತಾ ರೈನಾ ಹಾಗೂ ಜೀಲ್ ದೇಸಾಯಿ ಕಲಬುರಗಿ ಓಪನ್ ಐಟಿಎಫ್ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಸುಲಭ ಜಯ ಸಂಪಾದಿಸಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.Last Updated 4 ಮಾರ್ಚ್ 2026, 23:13 IST