ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಗ್ಯ ಆರ್‌.

ಸಂಪರ್ಕ:
ADVERTISEMENT

ಸಂಜೆಯ ಸವಿಗೆ ಸಿಹಿ ತಿನಿಸು

ತಿನಿಸುಗಳನ್ನು ಅಂಗಡಿಗಳಷ್ಟೇ ರುಚಿಯಾಗಿ ಮನೆಯಲ್ಲಿಯೇ ತಯಾರಿಸಿ ತಿನ್ನಬಹುದು. ಕೊಂಚ ಸಮಯ ಹಿಡಿದರೂ ರುಚಿಕರವಾಗಿ, ಆರೋಗ್ಯಕರವಾಗಿರುತ್ತದೆ ಎನ್ನುವುದು ಭಾಗ್ಯ ಆರ್. ಅವರ ಅಭಿಪ್ರಾಯ.
Last Updated 22 ಫೆಬ್ರುವರಿ 2019, 19:30 IST
ಸಂಜೆಯ ಸವಿಗೆ ಸಿಹಿ ತಿನಿಸು

ಅನಾಥ ರಾಸುಗಳ ಆಶ್ರಯಧಾಮ

ರಾಸುಗಳ ಪೋಷಣೆಗೆ ನಿಂತಿರುವ ಮಹೇಶ ವೃತ್ತಿಯಲ್ಲಿ ಉಪನ್ಯಾಸಕರು. ಗೋರಕ್ಷಣೆ ಇವರಿಗೆ ಪ್ರವೃತ್ತಿ. ಇದಕ್ಕಾಗಿಯೇ ಕಲಬುರ್ಗಿ ತಾಲ್ಲೂಕಿನ ಕುಸನೂರು ಗ್ರಾಮದ ಹೊರವಲಯದಲ್ಲಿ 4 ಎಕರೆ 5 ಗುಂಟೆ ಜಮೀನಿನಲ್ಲಿ ಶ್ರೀಮಾಧವ ಗೋಶಾಲೆ ತೆರೆದಿದ್ದಾರೆ. 40ಕ್ಕೂ ಹೆಚ್ಚು ರಾಸುಗಳಿಗೆ ಆಶ್ರಯ ನೀಡಿದ್ದಾರೆ.
Last Updated 3 ಡಿಸೆಂಬರ್ 2018, 19:30 IST
ಅನಾಥ ರಾಸುಗಳ ಆಶ್ರಯಧಾಮ

ಕಲಬುರ್ಗಿಯಲ್ಲಿ ವೈಷ್ಣೋದೇವಿ ದರ್ಶನ!

ವೈಷ್ಣೋದೇವಿ ದರ್ಶನಕ್ಕಾಗಿ ಭಕ್ತರು ದೂರದ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುತ್ತಾರೆ. ಆದರೆ ದೇವಿ ನೋಡಲು ಇನ್ನು ಮುಂದೆ ಅಷ್ಟು ದೂರ ಹೋಗಬೇಕಿಲ್ಲ. ಉತ್ತರ ಕರ್ನಾಟಕದಲ್ಲಿರುವ ಕಲಬುರ್ಗಿಗೆ ಹೋದರೆ, ದೇವಿಯ ದರ್ಶನ ಮಾಡಬಹುದು.
Last Updated 6 ಆಗಸ್ಟ್ 2018, 19:30 IST
ಕಲಬುರ್ಗಿಯಲ್ಲಿ ವೈಷ್ಣೋದೇವಿ ದರ್ಶನ!
ADVERTISEMENT
ADVERTISEMENT
ADVERTISEMENT
ADVERTISEMENT