ಭಾಷೆಯ ಕಾವ್ಯಕ್ಕೆ ಬ್ಲಾಗಿನ ಭಾಷ್ಯ
ಹುಸಿ ಪ್ರತಿಭಟನೆ, ಪ್ರಚಾರದ ಹಂಬಲ, ಅಂದಭಕ್ತಿಯ ಹಿಂಸೆಯ ದಾರಿಗಳನ್ನು ಅನುಸರಿಸದೇ ಕನ್ನಡ ನಾಡು–ನುಡಿಗಾಗಿ ತಮ್ಮಷ್ಟಕ್ಕೆ ತಾವು ಸೇವೆ ಸಲ್ಲಿಸುತ್ತಿರುವ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಅಂತಹ ವಿರಳರಲ್ಲಿ ಒಬ್ಬರು ಎ.ನಾರಾಯಣ ಪ್ರಸಾದ್.Last Updated 5 ಜನವರಿ 2016, 19:46 IST