ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೀಮಪ್ಪ

ಸಂಪರ್ಕ:
ADVERTISEMENT

ಹೊಸ ರುಚಿ ಸ್ವಾದಕ್ಕೆ ‘ಮಾಮಾಗೊಟೊ’

ಇಂದಿರಾನಗರದ ಮಾಮಾಗೊಟೊ ರೆಸ್ಟೊರೆಂಟ್‌ನಲ್ಲಿ ‘ದಿ ಬೌಲ್‌ ಮೆನಿಫೆಸ್ಟೊ’ ಆಹಾರ ಉತ್ಸವ ನಡೆದಿದೆ. ಇಲ್ಲಿ ಕೋಳಿ, ಮೀನು ಹಾಗೂ ತರಕಾರಿಗಳಿಂದ ತಯಾರಿಸಿದ ಚೈನೀಸ್‌ ಆಹಾರದ ವಿಭಿನ್ನ ರುಚಿಯನ್ನು ಸವಿಯಬಹುದು. ಈ ಆಹಾರ ಬೇಸಿಗೆಗೆ ಉತ್ತಮ ಎನ್ನುವುದು ರೆಸ್ಟೊರೆಂಟ್‌ ಮಾಡುವ ಶಿಫಾರಸು.
Last Updated 16 ಜೂನ್ 2018, 10:58 IST
ಹೊಸ ರುಚಿ ಸ್ವಾದಕ್ಕೆ ‘ಮಾಮಾಗೊಟೊ’

ಹೀಗೊಬ್ಬ ಪರಿಸರ ಪ್ರೇಮಿ

ಮಕ್ಕಳನ್ನು ಜೋಪಾನವಾಗಿ ಬೆಳೆಸುವ ಅಪ್ಪ–ಅಮ್ಮ, ತಮ್ಮ ಇಳಿವಯಸ್ಸಿನಲ್ಲಿ ಅವರಿಂದ ಆರೈಕೆ ನಿರೀಕ್ಷಿಸುವುದು ಸಹಜ. ಆದರೆ ಇಲ್ಲೊಬ್ಬರು ನಿತ್ಯ ಒಂದು ಹಣ್ಣಿನಗಿಡ ನೆಟ್ಟು ಅದರಿಂದ ಸಿಗುವ ಫಲ ಜೀವಿಗಳಿಗೆ ಆಹಾರವಾಗಲೆಂದು ಹಾಗೂ ಪರಿಸರದಲ್ಲಿನ ವಾಯುಮಾಲಿನ್ಯ, ಉಷ್ಣಾಂಶ ಕಡಿಮೆಯಾಗಲೆಂದು ಬಯಸುತ್ತಿದ್ದಾರೆ.
Last Updated 3 ಏಪ್ರಿಲ್ 2018, 19:30 IST
ಹೀಗೊಬ್ಬ ಪರಿಸರ ಪ್ರೇಮಿ

ನಿರ್ದೇಶನದ ಕನಸು

ಬಾಲ್ಯದಿಂದಲೂ ಬಣ್ಣದ ಜಗತ್ತಿನ ಆಕರ್ಷಣೆಗೆ ಒಳಗಾದವರು ಯುವ ನಿರ್ದೇಶಕ ಹಾಗೂ ನಟ ಅಮೋಘ ಶಂಭು. ಮಲ್ಲೇಶ್ವರದ ಆದರ್ಶ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ಶಂಭು, ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನಿಂದಲೂ ಪಾಠ ಕಲಿತಿದ್ದಾರೆ.
Last Updated 20 ಮಾರ್ಚ್ 2018, 19:30 IST
ನಿರ್ದೇಶನದ ಕನಸು

‘ನಮ್ಮ ಶಕ್ತಿ ನಾವು ಅರಿಯೋಣ’

ಹೆಣ್ಣು ಎನ್ನುವ ಕರುಣೆ ನಮಗೆ ಅಗತ್ಯವಿಲ್ಲ. ಭೂಮಿಯಲ್ಲಿ ಸಸ್ಯ, ನೀರು, ಗಾಳಿ ಇರಲು ಜಾಗವಿರುವಂತೆ ನಮಗೂ ಬದುಕುವ ಹಕ್ಕು ಇದೆ. ಪುರುಷರು ದುರಾಸೆಯಿಂದ ಎಲ್ಲೆಡೆ ಮೇಲುಗೈ ಸಾಧಿಸಲು ಯತ್ನಿಸುತ್ತಾರೆ.
Last Updated 6 ಮಾರ್ಚ್ 2018, 19:30 IST
‘ನಮ್ಮ ಶಕ್ತಿ ನಾವು ಅರಿಯೋಣ’

ಸವಿಯಿರಿ ಮೊಟ್ಟೆ ಖಾದ್ಯಗಳ ರುಚಿ

ನಗರದ ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ‘ಎಗ್‌ ಫ್ಯಾಕ್ಟರಿ’ಯಲ್ಲಿ ವಿಶ್ವದ ಬೇರೆ ಭಾಗಗಳಲ್ಲಿ ಮೊಟ್ಟೆಯಿಂದ ಮಾಡುವ ತಿಂಡಿ, ಸ್ಟಾರ್ಟರ್‌ಗಳು ಹಾಗೂ ಖಾದ್ಯಗಳ ರುಚಿ ನೋಡಬಹುದು.
Last Updated 1 ಫೆಬ್ರುವರಿ 2018, 4:47 IST
ಸವಿಯಿರಿ ಮೊಟ್ಟೆ ಖಾದ್ಯಗಳ ರುಚಿ

ಗೋಡೆ ಏರಿ ಸಾಧನೆ ಮೆರೆದರು

ಚಳಿಗಾಲದ ನಸುಕು. ಹಾಸಿಗೆ ಬಿಟ್ಟು ಏಳಲು ಸೋಮಾರಿತನದ ಅಡ್ಡಿ. ಆದರೆ ಇಂದಿರಾನಗರದ ಬೀದಿಯಲ್ಲಿ ಸೈಕಲ್ ಓಡಿಸುತ್ತಾ ಒಂದಷ್ಟು ಜನ ಬಂದರು. ‘ನಾವು ಯಾರಿಗೂ ಕಡಿಮೆ ಇಲ್ಲ’ ಎನ್ನುವ ಆತ್ಮವಿಶ್ವಾಸ ಅವರ ಮೊಗದಲ್ಲಿ ಬೆಳಗುತ್ತಿತ್ತು. ಜಯನಗರದಿಂದ ಈ ಮಕ್ಕಳು ಸೈಕಲ್ ತುಳಿದಿದ್ದರು.
Last Updated 29 ಜನವರಿ 2018, 19:30 IST
ಗೋಡೆ ಏರಿ ಸಾಧನೆ ಮೆರೆದರು

ಮನೆ ಬಾಗಿಲಿಗೆ ಮಲೆನಾಡು ಸವಿ

ಮಳಿಗೆಯನ್ನು ಪ್ರವೇಶಿಸುತ್ತಿದ್ದಂತೆ ರಾಷ್ಟ್ರಕವಿ ಕುವೆಂಪು ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಭಾವಚಿತ್ರಗಳು ಕಣ್ಣಿಗೆ ಬೀಳುತ್ತವೆ. ಮಳಿಗೆಯೊಳಗೆ ವಿವಿಧ ವಸ್ತುಗಳನ್ನು ಇರಿಸಲು ಮರದಿಂದಲೇ ಮಾಡಿದ ಪೆಟ್ಟಿಗೆಗಳಿವೆ.
Last Updated 5 ಜನವರಿ 2018, 19:30 IST
ಮನೆ ಬಾಗಿಲಿಗೆ ಮಲೆನಾಡು ಸವಿ
ADVERTISEMENT
ADVERTISEMENT
ADVERTISEMENT
ADVERTISEMENT