ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೊ.ನಾ.ಕೃಷ್ಣಮೂರ್ತಿ, ಸಾಗರ

ಸಂಪರ್ಕ:
ADVERTISEMENT

ಮರಣ ದಂಡನೆ ಬೇಡ

ಅತ್ಯಾಚಾರ
Last Updated 28 ಡಿಸೆಂಬರ್ 2012, 19:59 IST
ಮರಣ ದಂಡನೆ ಬೇಡ

ಕನ್ನಡದ ಹೆಸರಿಗೆ ಬರವೇ?

`ಹೆರಿಟೇಜ್ ವಿಲೇಜ್~ ಎಂದರೆ ಇಂಗ್ಲಿಷ್ ಹಳ್ಳಿಯೇ? ಅದು ಅಪ್ಪಟ ಚೆಲುವ ಕನ್ನಡ ತಾಣವಾಗಬೇಕಲ್ಲವೇ? ಹೌದೆಂದರೆ ಅದಕ್ಕೊಂದು ಕನ್ನಡದ ಹೆಸರನ್ನು ಇಡಲಾಗದೆ ಇಂಗ್ಲಿಷ್ ಹೆಸರಿಗೆ ಜೋತು ಬೀಳುವ ದುಃಸ್ಥಿತಿ ಸಂಬಂಧಪಟ್ಟವರಿಗೆ ಏಕೆ ಬಂತು?
Last Updated 18 ಜನವರಿ 2012, 19:30 IST
fallback

ಮತ್ತೆ ಚುನಾವಣೆಗೆ ಇಳಿಯಬಾರದು

ವಿಧಾನ ಸಭೆಯ ತಮ್ಮ ಹಿಂದಿನ ಸದಸ್ಯತ್ವವನ್ನು ತೊರೆಯಲು ಕಾರಣವಾದ ಅವರ ಸ್ವಘೋಷಿತ ನೈತಿಕತೆಯು, ಮುಂಬರುವ ಉಪ ಚುನಾವಣೆಯಲ್ಲಿ ಒಬ್ಬ ಉಮೇದುವಾರರಾಗಿ ಸ್ಪರ್ಧಿಸದಿರಲೂ ಕಾರಣವಾಗಿರುತ್ತದೆ ಎಂಬ ಪರಿಜ್ಞಾನ ಪ್ರಾಮಾಣಿಕತೆ ಅವರಲ್ಲಿ ಇರುವುದೇ ಹೌದಾಗಿದ್ದರೆ, ಅವರು ಮತ್ತೆ ಚುನಾವಣಾ ಕಣಕ್ಕೆ ಇಳಿಯಬಾರದು.
Last Updated 3 ನವೆಂಬರ್ 2011, 19:30 IST
fallback

ಮೋದಿಗೆ ರಾಜ್ಯದ ಜನರ ಬೆಂಬಲ ಹೇಗೆ ?

ಗುಜರಾತಿನ ಮುಖ್ಯ ಮಂತ್ರಿ ನರೇಂದ್ರ ಮೋದಿಯವರ `ಸದ್ಭಾವನಾ~ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ನಮ್ಮ ರಾಜ್ಯದ ಮುಖ್ಯಮಂತ್ರಿ ಸದಾನಂದ ಗೌಡರು, `ನರೇಂದ್ರ ಮೋದಿಯವರ ಉಪವಾಸಕ್ಕೆ ಕರ್ನಾಟಕದ ಆರೂವರೆ ಕೋಟಿ ಜನರ ಬೆಂಬಲವಿದೆ~ ಎಂದು ಹೇಳಿರುವ ಮಾತನ್ನು ಒಪ್ಪಲು ಸಾಧ್ಯವಿಲ್ಲ.
Last Updated 19 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT