ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಕಾಂತ ಪೋಕಳೆ

ಸಂಪರ್ಕ:
ADVERTISEMENT

ಗಾಂಧೀಜಿ ಮತ್ತು ಗಾಂಧೀವಾದಿಗಳು

ಮರಾಠಿ ಚಿಂತಕ ಸುರೇಶ ದ್ವಾದಶೀವಾರ ಅವರು ಗಾಂಧೀಜಿ ಮತ್ತು ಅವರ ಟೀಕಾಕಾರರ ಬಗ್ಗೆ ಬರೆದ (‘ಗಾಂಧಿ ಆಣಿ ಟೀಕಾಕಾರ್‌’) ಕೃತಿಯಲ್ಲಿವೆ. ಅದನ್ನು ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ...
Last Updated 27 ಜನವರಿ 2018, 19:30 IST
ಗಾಂಧೀಜಿ ಮತ್ತು ಗಾಂಧೀವಾದಿಗಳು

ಮಹಿಳೆಯರಿಗೇಕೆ ಭೈರಪ್ಪನವರ ಮೇಲೆ ಮುನಿಸು?

ಸಾಹಿತ್ಯದಲ್ಲಿರುವ ಗುಂಪುಗಾರಿಕೆಯಿಂದ ಸಾಮಾನ್ಯ ಓದುಗರು ದಿಕ್ಕು ತಪ್ಪುವಂತಾಗುತ್ತಿದೆ. ಇದರಿಂದ ಬಿಡುಗಡೆ ಇಲ್ಲವೇ?
Last Updated 4 ಫೆಬ್ರುವರಿ 2015, 19:30 IST
fallback

ಬನ್ನಿ ಮರಾಠಿ ಮಾದರಿಯನ್ನೂ ನೋಡೋಣ

ಮರಾಠಿಯಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯುವುದೇ ಇಲ್ಲ. ಇಲ್ಲಿ ನಡೆಯುವ ಮೆರವಣಿಗೆಗೆ `ಗ್ರಂಥ ದಿಂಡಿ' ಎಂದು ಕರೆಯುತ್ತಾರೆ. ಪಲ್ಲಕ್ಕಿಯಲ್ಲಿ `ಜ್ಞಾನೇಶ್ವರಿ' ಮತ್ತು `ತುಕಾರಾಮ ಗಾಥಾ' ಎಂಬ ಗ್ರಂಥವನ್ನು ಇಟ್ಟು ಪೂಜಿಸಿ, ಶ್ರದ್ಧೆಯಿಂದ ಊರು ತುಂಬ ಸುತ್ತಾಡುತ್ತಾರೆ. ಸ್ವತಃ ಸಮ್ಮೇಳನ ಅಧ್ಯಕ್ಷರೇ ಪಲ್ಲಕ್ಕಿ ಹೊರುತ್ತಾರೆ.
Last Updated 8 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT