ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಸನೂರು ಕೂಸಣ್ಣ

ಸಂಪರ್ಕ:
ADVERTISEMENT

ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರುವ ಹಟ: ಅರ್ಹತೆ ಮೀರಿ ಪಲ್ಲಟ ಸಲ್ಲದು

ಸಂವಿಧಾನವು ಪ್ರತಿಪಾದಿಸಿದ ಸಾಮಾಜಿಕ ನ್ಯಾಯದ ಪರಿಕಲ್ಪನೆಯು ಈಗ ಮೂರಾಬಟ್ಟೆಯಾಗುತ್ತಿದೆ. ಆ ಕಾರಣಕ್ಕಾಗಿಯೇ ಮೀಸಲಾತಿಯನ್ನು ರಾಜಕೀಯ ಮತ್ತು ಸಾಮಾಜಿಕ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ಪಡೆಯುವ ಪ್ರಯತ್ನ ಜೋರಾಗಿದೆ.
Last Updated 24 ಫೆಬ್ರುವರಿ 2021, 19:30 IST
ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳಿಗೆ ಸೇರುವ ಹಟ: ಅರ್ಹತೆ ಮೀರಿ ಪಲ್ಲಟ ಸಲ್ಲದು

ಮತದಾನದಿಂದ ದೂರ ಇರಿಸುವ ಹುನ್ನಾರ

ನಮ್ಮ ಸಂವಿಧಾನವು ಜಾತಿ, ಧರ್ಮ, ವಿದ್ಯಾರ್ಹತೆ, ಮತ... ಈ ಯಾವುದನ್ನೂ ಪರಿಗಣಿಸದೆ, ‘ಒಬ್ಬರಿಗೊಂದು ಮತ’ ಎಂಬ ಸಾರ್ವತ್ರಿಕ ನೀತಿ ಸಾರಿದೆ.
Last Updated 1 ಡಿಸೆಂಬರ್ 2019, 20:32 IST
fallback

ದಲಿತರಿಗೆ ನ್ಯಾಯ ಸಿಗಲಿ

ಚಾಮರಾಜನಗರ ತಾಲ್ಲೂಕಿನ ಸಂತೆಮರಹಳ್ಳಿ ಸಮೀಪದ ತೋಟವೊಂದರಲ್ಲಿ ಇತ್ತೀಚೆಗೆ ಇಬ್ಬರು ದಲಿತ ಕೂಲಿಗಳ ಹತ್ಯೆಯಾಗಿದೆ. ಇಂದಿನ ಹೈಟೆಕ್ ಯುಗದಲ್ಲೂ ದಲಿತರ ಸ್ಥಿತಿ ಎಷ್ಟು ದಾರುಣವಾಗಿದೆ ಎಂಬುದನ್ನು ಈ ಘಟನೆ ತಿಳಿಸುತ್ತದೆ.
Last Updated 25 ಮಾರ್ಚ್ 2015, 19:30 IST
fallback

ಮತಾಂತರ: ಹಾಸ್ಯಾಸ್ಪದ ಹೇಳಿಕೆ

ಹಿಂದುಳಿದ ವರ್ಗಗಳ ಆಯೋಗ ನಡೆ­ಸ­ಲಿ­ರುವ ಜಾತಿ ಜನಗಣತಿಯಿಂದ ಮತಾಂತ­ರಕ್ಕೆ ಪ್ರೇರಣೆ ದೊರೆಯಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.­ಈಶ್ವರಪ್ಪ ನೀಡಿರುವ ಹೇಳಿಕೆ (ಪ್ರ.ವಾ., ನ. 26) ಹಾಸ್ಯಾಸ್ಪದ­ವಾ­ಗಿದೆ. ಸಂವಿಧಾನದ ನಿಯಮಾ­ನು­ಸಾರ ಸ್ಥಾಪಿ­ಸಿರುವ ಯಾವುದೇ ಆಯೋಗ, ಮತಾಂತ­ರ­ದಂತಹ ಗಂಭೀರ ಸಾಮಾ­ಜಿಕ ವಿಚಾರ­ವನ್ನು ಪ್ರೋತ್ಸಾಹಿ­ಸಲು ಸಾಧ್ಯವಿಲ್ಲ.
Last Updated 26 ನವೆಂಬರ್ 2014, 19:30 IST
fallback

ಆಳುವ ಪಕ್ಷದವರಿಗೆ ಶಿಕ್ಷೆ ಇಲ್ಲವೇ?

ಅಪ್ಪಚ್ಚುರಂಜನ್ ನೇತೃತ್ವದ ಸದನ ಸಮಿತಿ ಸದನದ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡ 15 ಶಾಸಕರಿಗೆ ಮಾತ್ರ ದಂಡನೆ ವಿಧಿಸಲು ಶಿಫಾರಸ್ಸು ಮಾಡಿದೆ ಅದು ಸ್ವಾಗತಾರ್ಹ. ಆದರೆ, ಸದನದೊಳಗೆ ಕೇವಲ ಪ್ರತಿಪಕ್ಷಗಳಿಂದಲೆ ದಾಂಧಲೆಯಾಗಿದೆ ಎಂದರೆ ತಪ್ಪಾಗುತ್ತದೆ. ಅಂದಿನ ಕಾಲಪಗಳನ್ನು ದೃಶ್ಯ ಮಾಧ್ಯಮಗಳ ಮೂಲಕ ವೀಕ್ಷಿಸಿರುವ ವತದಾರರಿಗೆ ಸದನ ಸಮಿತಿಯ ಏಕಪಕ್ಷೀಯ ತಿರ್ಮಾನ ಮನವರಿಕೆಯಾಗುವುದಂತು ಸೂರ್ಯಸತ್ಯದಂತಿದೆ.
Last Updated 16 ಜನವರಿ 2011, 15:55 IST
fallback
ADVERTISEMENT
ADVERTISEMENT
ADVERTISEMENT
ADVERTISEMENT