ಶ್ರೀ ನಂದನ ನಾಮ ಸಂವತ್ಸರದ ರಾಶಿ ಭವಿಷ್ಯ
ಈ ಶ್ರೀ ನಂದನ ಸಂವತ್ಸರದಲ್ಲಿ ಸರಕಾರದ ಬೊಕ್ಕಸವು ತುಂಬಿರುತ್ತದೆ. ಧಾರಾಳ ಮಳೆಯುಂಟಾಗಿ ಭೂಮಿಯು ಫಲ, ಸಸ್ಯ ಸಂಕುಲಗಳಿಂದ ಕಂಗೊಳಿಸಲಿದೆ. ಜನರು ಸುಖ ಶಾಂತಿಯಿುಂದ ಇರುತ್ತಾರೆ. ಶುಕ್ರನು ರಾಜನಾದುದರಿಂದ ಭೂಮಿಯಲ್ಲಿ ಜಲಾಶಯಗಳು ನೀರಿನಿಂದ ತುಂಬಿರುತ್ತವೆ. ಜನರು ನಿರ್ಭಯರೂ, ಧನವಂತರೂ ಆಗುವರು.Last Updated 22 ಮಾರ್ಚ್ 2012, 19:30 IST