ಸ್ಪರ್ಧಾವಾಣಿ: ದಶರಾಷ್ಟ್ರಗಳ ಒಕ್ಕೂಟ ‘ಬ್ರಿಕ್ಸ್’ ಬಗ್ಗೆ ಇಲ್ಲಿದೆ ಮಾಹಿತಿ
ಸಮಕಾಲೀನ ಜಗತ್ತಿನಲ್ಲಿ ಪ್ರಮುಖ ಒಕ್ಕೂಟವಾದ ಬ್ರಿಕ್ಸ್ (BRICS) ತನ್ನ ಮೈತ್ರಿಕೂಟವನ್ನು ವಿಸ್ತರಿಸಿ ಕೆಲವು ದೇಶಗಳನ್ನು ಸೇರಿಸಿಕೊಳ್ಳುವ ನಿರ್ಧಾರವು ಜಾಗತಿಕ ಆರ್ಥಿಕ, ರಾಜಕೀಯ ಚಿತ್ರಣದಲ್ಲಿ ಗಮನಾರ್ಹ ಬದಲಾವಣೆಯನ್ನು ತರಬಹುದಾದ ಒಂದು ನಡೆಯಾಗಿತ್ತು.Last Updated 20 ಮಾರ್ಚ್ 2024, 23:30 IST