ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಅಲ್ಲಮಪ್ರಭು ಸ್ವಾಮೀಜಿ

ಸಂಪರ್ಕ:
ADVERTISEMENT

ವಚನಾಮೃತ: ತಿಳಿದಿದ್ದರೂ ತಪ್ಪು ಮಾಡಬಾರದು

ನಮ್ಮ ಎಲ್ಲ ಪಾಪಗಳನ್ನು ಪರಿಹರಿಸುವ ಶಕ್ತಿಯು ಭಗವಂತನ ನಾಮಸ್ಮರಣೆಗಿದೆ. ಹಾಗೆಂದು ಪಾಪ ಕೃತ್ಯಗಳನ್ನು ಮಾಡಬಹುದು ಎಂದರ್ಥವಲ್ಲ.
Last Updated 11 ಮೇ 2022, 9:06 IST
ವಚನಾಮೃತ: ತಿಳಿದಿದ್ದರೂ ತಪ್ಪು ಮಾಡಬಾರದು

ವಚನಾಮೃತ: ಶಿವನ ಸ್ಮರಣೆಗೆ ಅಡ್ಡಿಗಳಿಲ್ಲ

ಶಿವನ ನಾಮಸ್ಮರಣೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ಶಿವನ ಸ್ಮರಣೆಯು ವೇದ, ಶಾಸ್ತ್ರ, ತರ್ಕಗಳಿಗೆ ಮೀರಿದುದಾಗಿದೆ. ವೇದವು ಶಬ್ದ ಪ್ರಮಾಣವಾಗಿದ್ದು, ಎಲ್ಲಕ್ಕಿಂತ ಮೂಲ ಎನ್ನುತ್ತಾರೆ.
Last Updated 20 ಏಪ್ರಿಲ್ 2022, 8:32 IST
ವಚನಾಮೃತ: ಶಿವನ ಸ್ಮರಣೆಗೆ ಅಡ್ಡಿಗಳಿಲ್ಲ

ಪಾತಕಗಳ ಪರಿಹಾರಕ್ಕೆ ಭಗವಂತನ ಪ್ರಾರ್ಥಿಸಿ

ಮನುಷ್ಯನು ತನ್ನ ಜೀವನದಲ್ಲಿ ಸದಾ ಕಾಲ ಒಳಿತನ್ನು ಬಯಸುವ ಪ್ರವೃತ್ತಿಯನ್ನು ಹೊಂದಿರಬೇಕು. ಬಾಲ್ಯದಲ್ಲಿ ನಾವು ಪಡೆಯುವ ಸಂಸ್ಕಾರವು ನಮಗೆ ಬಹಳ ಮುಖ್ಯವಾಗುತ್ತದೆ.
Last Updated 13 ಏಪ್ರಿಲ್ 2022, 14:53 IST
ಪಾತಕಗಳ ಪರಿಹಾರಕ್ಕೆ ಭಗವಂತನ ಪ್ರಾರ್ಥಿಸಿ

ವಚನಾಮೃತ: ಭಕ್ತಿ, ಶ್ರದ್ಧೆಯೆ ಪೂಜಾ ಪರಿಕರವಾಗಲಿ

ಭಗವಂತನ ಪೂಜೆ ಮಾಡುವಾಗ ಆಡಂಬರವೆ ಹೆಚ್ಚಾಗಿ ತೋರುತ್ತದೆ. ನಮ್ಮ ಪೂಜೆ ಸರಳವಾಗಿದ್ದರೂ ಅಲ್ಲಿ ಭಗವಂತನ ಮೇಲಿರುವ ನಮ್ಮ ನಿಷ್ಠೆಯು ಪ್ರಮುಖವಾಗುತ್ತದೆ. ಭಕ್ತಿ, ಶ್ರದ್ಧೆ, ನಿಷ್ಠೆಗಳೆ ನಮ್ಮ ಪೂಜಾ ಪರಿಕರಗಳಾಗಬೇಕು.
Last Updated 30 ಮಾರ್ಚ್ 2022, 7:24 IST
ವಚನಾಮೃತ: ಭಕ್ತಿ, ಶ್ರದ್ಧೆಯೆ ಪೂಜಾ ಪರಿಕರವಾಗಲಿ

ವಚನಾಮೃತ: ಹಣೆಯ ಮೇಲೆ ಶುದ್ಧ ವಿಭೂತಿಯಿರಲಿ

ನಾವು ಮಾಡಿದ ಪಾಪ– ಕರ್ಮಗಳು ಸದಾಕಾಲ ನಮ್ಮನ್ನು ಕಾಡುತ್ತಿರುತ್ತವೆ. ಅವುಗಳು ತಿಳಿದೋ, ತಿಳಿಯದೆಯೋ ನಮ್ಮಿಂದ ಆಗಿರುತ್ತವೆ. ಅವುಗಳಿಂದ ಮುಕ್ತಿ ದೊರೆಯುವುದೇ ಎಂಬ ಪ್ರಶ್ನೆಯೂ ಸದಾ ಕಾಲ ಕಾಡುತ್ತದೆ.
Last Updated 2 ಮಾರ್ಚ್ 2022, 3:52 IST
ವಚನಾಮೃತ: ಹಣೆಯ ಮೇಲೆ ಶುದ್ಧ ವಿಭೂತಿಯಿರಲಿ

ಸಕಲವೂ ನೀನೇ ಎಂಬ ಭಾವವಿರಲಿ

ಸಕಲವೂ ನೀನೆ, ಸರ್ವಸ್ವವು ನಿನ್ನದೇ ಎಂಬ ವಿನಮ್ರ ಭಾವನೆ ನಮ್ಮ ಜೀವನದ ಧ್ಯೇಯವಾಗಿರಬೇಕು. ಪ್ರಸ್ತುತ ಅಂತಹ ಭಾವನೆಯನ್ನು ನಾವು ಎಲ್ಲಿಯೂ ಕಾಣುತ್ತಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ.
Last Updated 29 ಡಿಸೆಂಬರ್ 2021, 8:50 IST
ಸಕಲವೂ ನೀನೇ ಎಂಬ ಭಾವವಿರಲಿ

ವಚನಾಮೃತ: ಶಿವಾಚಾರದಲ್ಲಿ ತೊಡಗಬೇಕು

ಭಕ್ತನಾದವನು ಭಗವಂತನ ಸ್ಮರಣೆ ಮಾಡಬೇಕೆಂದರೆ ಹಲವು ಅಡ್ಡಿ–ಆತಂಕಗಳು ಬರುವುದು ಸಹಜ. ಅವುಗಳನ್ನು ಮೀರಿ ಭಗವಂತನ ಪೂಜೆ ಪ್ರಾರ್ಥನೆಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಬೇಕು.
Last Updated 27 ಅಕ್ಟೋಬರ್ 2021, 11:58 IST
ವಚನಾಮೃತ: ಶಿವಾಚಾರದಲ್ಲಿ ತೊಡಗಬೇಕು
ADVERTISEMENT
ADVERTISEMENT
ADVERTISEMENT
ADVERTISEMENT