ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ
Ambedkar Global Influence: ಕೊರೆವ ಚಳಿಯಲ್ಲೂ 1956ರ ಡಿಸೆಂಬರ್ 6ರ ಬೆಳಗ್ಗೆ ಬೋಧಿ ಸತ್ವ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮನ್ನು ಅಗಲಿದರು ಎನ್ನುವ ಸುದ್ದಿ ದೇಶದ ದಲಿತ ದಮನಿತರ ಮೈನಡುಗಿಸಿ ಬೆವರುವಂತೆ ಮಾಡಿತ್ತು.Last Updated 6 ಡಿಸೆಂಬರ್ 2025, 11:04 IST