ಕೊರೊನಾ ಸಾಂತ್ವನ | ವ್ಯಸನ ಬಿಡಲು ಇದು ಸಕಾಲ
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾಡಲಾಗಿರುವ ಲಾಕ್ಡೌನ್ನಿಂದಾಗಿ ಮದ್ಯ ಹಾಗೂ ತಂಬಾಕು ಉತ್ಪನ್ನಗಳ ಲಭ್ಯತೆಯಲ್ಲಿ ದಿಢೀರ್ ಕುಸಿತ ಉಂಟಾಯಿತು. ಮದ್ಯವಂತೂ ಸದ್ಯಕ್ಕೆ ಎಲ್ಲಿಯೂ ಸಿಗುತ್ತಿಲ್ಲ. ಇದು ಮದ್ಯ ವ್ಯಸನಿಗಳಲ್ಲಿ ಹಾಗೂ ಧೂಮಪಾನ ಮಾಡುವವರಲ್ಲಿ ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡಿದೆ.Last Updated 30 ಏಪ್ರಿಲ್ 2020, 20:00 IST