ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಅರುಣಾ ಯಡಿಯಾಳ್‌

ಸಂಪರ್ಕ:
ADVERTISEMENT

ವಿಶ್ವ ಬೈಪೋಲಾರ್ ದಿನ: ಧ್ರುವದಿಂದ ಧ್ರುವಕೆ ಹೊಯ್ದಾಡುವ ಮನಸ್ಸು!

ಪ್ರತಿ ವರ್ಷ ಮಾರ್ಚ್ ತಿಂಗಳ ಮೂವತ್ತರಂದು ‘ವಿಶ್ವ ಬೈಪೋಲಾರ್ ದಿನ’ (ದ್ವಿ-ಧ್ರುವ ಮನೋವ್ಯಾಕುಲತೆ/ಚಿತ್ತಲಹರಿಯ ಅಸ್ವಸ್ಥತೆ) ಎಂದು ಹಮ್ಮಿಕೊಳ್ಳಲಾಗುತ್ತದೆ.
Last Updated 26 ಮಾರ್ಚ್ 2024, 1:22 IST
ವಿಶ್ವ ಬೈಪೋಲಾರ್ ದಿನ: ಧ್ರುವದಿಂದ ಧ್ರುವಕೆ ಹೊಯ್ದಾಡುವ ಮನಸ್ಸು!

ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

ಪ್ರಸವ ಕಾಲದ ಆಸುಪಾಸಿನಲ್ಲಿ ಶುರುವಾಗುವ ಈ ಮನೋವ್ಯಾಕುಲತೆಗಳು ತಾಯಿ ಹಾಗೂ ಮಗುವಿನ ಜೀವಕ್ಕೇ ಅಪಾಯವಾಗಬಹುದು. ಇಂಥ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಕಾಲದಲ್ಲಿ ಚಿಕಿತ್ಸೆ ಕೊಡಿಸಬೇಕು.
Last Updated 4 ಫೆಬ್ರುವರಿ 2022, 20:30 IST
ಬಾಣಂತಿಯರ ಬವಣೆ...ಪ್ರಸವೋತ್ತರ ಮನೋಬೇನೆ!

ಮಾನಿನಿಯರ ಮನದೊಳಗೆ...

‘ನದಿ ಮೂಲ ಋಷಿ ಮೂಲ’ ಹುಡುಕೋ ಕೆಲಸ ಮಾಡಬಾರದು ಅಂತಾರೆ.. ಹಾಗೆಯೇ ಸೃಷ್ಟಿಯ ರಹಸ್ಯಮಯ ವಿಷಯಗಳಲ್ಲಿ, ಹೆಣ್ಣಿನ ಮನಸ್ಸನ್ನೂ, ಹತಾಶೆಯಿಂದಲೋ, ತಮಾಷೆಯಿಂದಲೋ ಸೇರಿಸಿದ ಮಹನೀಯರೂ ಇದ್ದಾರೆ. ವಿಶ್ವದಲ್ಲಿ ಏನನ್ನಾದರೂ ಅರಿತುಕೊಳ್ಳಬಹುದು..
Last Updated 11 ಫೆಬ್ರುವರಿ 2020, 19:45 IST
ಮಾನಿನಿಯರ ಮನದೊಳಗೆ...

ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ

ಪ್ರತಿ ವರ್ಷ ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನವನ್ನು ಪ್ರಪಂಚದೆಲ್ಲೆಡೆ ಆಚರಿಸಲಾಗುತ್ತದೆ. ಅಂದರೆ, ಆಲ್‌ಜೀಮರ್ ಡಿಮೆನ್‌ಷಿಯಾ ಎ೦ಬ ಮಿದುಳಿನ ನರಕೋಶಗಳ ನಶಿಸುವಿಕೆಯಿ೦ದ ಉ೦ಟಾಗುವ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತದೆ.
Last Updated 17 ಸೆಪ್ಟೆಂಬರ್ 2019, 19:30 IST
ಸೆ. 21ರ೦ದು ‘ವಿಶ್ವ ಆಲ್‌ಜೀಮರ್’ ದಿನ ‌| ನೆನೆಯದವರ ಮನದಲ್ಲಿ

ಮಾಗಿದ ಮನಸ್ಸಿನ ಲಕ್ಷಣಗಳು

ಎರಡು ಮೋಟು ಜಡೆಯೊ೦ದಿಗೆ, ದಾಪುಗಾಲು ಹಾಕುತ್ತಾ, ಯಾರೊ೦ದಿಗಾದರೂ ಅವರ ಬಾಲದ೦ತೆ ಹೋಗುತ್ತಿದ್ದ, ಮನಸ್ಸು ಕಚ್ಚಾ ನಿ೦ಬುವಾಗಿದ್ದ ಕಾಲವೊ೦ದಿತ್ತು.
Last Updated 14 ಏಪ್ರಿಲ್ 2019, 19:46 IST
ಮಾಗಿದ ಮನಸ್ಸಿನ ಲಕ್ಷಣಗಳು

ಅಲ್ಪ ತೃಪ್ತ, ಮಹಾಸುಖಿ!

ವರನಟ ರಾಜ್‌ಕುಮಾರ್‌ ಅವರ ಧ್ವನಿಯಲ್ಲಿ ಕೇಳಿ ಬ೦ದ ‘ಬಾನಿಗೊ೦ದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ..?’ ಗೀತೆಯ ಸಾಲು ಇಷ್ಟು ವರ್ಷಗಳ ಮೇಲೂ ಪ್ರಸ್ತುತ ಅ೦ತಲೇ ಅನಿಸುತ್ತದೆ. ಮನುಜನಿಗೆ ಆಸೆಗಳ ಪಟ್ಟಿಯನ್ನು ಮಾಡಲು ಬಿಟ್ಟರೆ, ಅದು ಹನುಮ೦ತನ ಬಾಲದ೦ತೆ ಬೆಳೆಯುತ್ತಲೇ ಹೋಗುತ್ತದೆ. ಆದರೆ, ಕೊನೆಗೆ ಅದೇ ಬಾಲದ ತುದಿಯಲ್ಲಿ ಹಚ್ಚಿಕೊ೦ಡ ಬೆ೦ಕಿಯೇ ಆ ಆಸೆಗಳನ್ನೆಲ್ಲಾ ಸುಟ್ಟು ನಿರಾಸೆಯ ಬೂದಿಯಾಗಿಸುತ್ತದೆ ಅನ್ನುವುದೂ ನಿಜವೇ.
Last Updated 31 ಜುಲೈ 2018, 16:30 IST
ಅಲ್ಪ ತೃಪ್ತ, ಮಹಾಸುಖಿ!
ADVERTISEMENT
ADVERTISEMENT
ADVERTISEMENT
ADVERTISEMENT