ಆಟಿಸಂ ಅರಿವು–ಅಂತಃಕರಣವೇ ಚಿಕಿತ್ಸೆ
ಮಗುವಿನ ಜನನದೊಂದಿಗೆ ಕಂಡುಬರುವ ಈ ದೋಷ, ಬೆಳವಣಿಗೆಯ ಎಲ್ಲ ಹಂತದಲ್ಲಿಯೂ ಕಂಡುಬರುತ್ತದೆ. ಹುಟ್ಟುವ ಪ್ರತಿ 10 ಸಾವಿರ ಮಕ್ಕಳಲ್ಲಿ 3ರಿಂದ 5 ಮಕ್ಕಳಿಗೆ ಈ ದೋಷ ಕಂಡುಬರುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ಎನ್ನುವುದೊಂದು ಗಮನಾರ್ಹ ಅಂಶ.Last Updated 21 ಮಾರ್ಚ್ 2014, 19:30 IST