ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಚ್ ಎನ್ ಸುಬ್ರಹ್ಮಣ್ಯಂ, ಪ್ರೊ.ಬೇಸ್ ಎಜುಕೇಶನ್ ಸರ್ವೀಸ್ ಸಂಸ್ಥೆ

ಸಂಪರ್ಕ:
ADVERTISEMENT

ಪ್ರಶ್ನೆ– ಉತ್ತರ

ನಾನು ದ್ವಿತೀಯ ಪಿ.ಯು.ಸಿ. ಓದುತ್ತಿದ್ದೇನೆ. ನನಗೆ ಮುಂದೆ ಶುದ್ಧ ವಿಜ್ಞಾನದಲ್ಲಿ ಮುಂದುವರೆಯಬೇಕೆಂಬ ಹಂಬಲ ಇದೆ. ಆದರೆ ಅದು ಹೇಗೆ? ಎಲ್ಲಿ ಯಾವ ಕಾಲೇಜು? ಯಾವ ವಿಭಾಗ ಸೂಕ್ತ? ಅದಕ್ಕೆ ಉದ್ಯೋಗಾವಕಾಶಗಳು ಹೇಗಿವೆ? ಎಷ್ಟು ಹಣ ಖರ್ಚಾಗಬಹುದು?
Last Updated 20 ಜುಲೈ 2014, 19:30 IST
ಪ್ರಶ್ನೆ– ಉತ್ತರ

ಪ್ರಶ್ನೆ – ಉತ್ತರ

ನನ್ನ ಮಗ ಎಸ್ಸೆಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಪಿ.ಯು.ಸಿ.ಯಲ್ಲಿ ಪಿ.ಸಿ.ಎಂ.ಬಿ. ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ ಈಗ ಆಟೋಮೊಬೈಲ್ ಬಿ.ಇ. ಮಾಡುತ್ತಿದ್ದಾನೆ. ಅವನಿಗೆ ಐ.ಪಿ.ಎಸ್. ಮಾಡಿಸಬೇಕೆಂಬ ಆಸೆ ಇದೆ. ಐ.ಪಿ.ಎಸ್. ಮಾಡಬೇಕಾದರೆ ಯಾವ ರೀತಿಯ ತರಬೇತಿ ಕೊಡಿಸಬೇಕು? ಬಿ.ಇ.ಮಾಡುತ್ತಲೇ ಇದನ್ನು ಮಾಡಬಹುದೇ?
Last Updated 27 ಏಪ್ರಿಲ್ 2014, 19:30 IST
fallback

ಪ್ರಶ್ನೆ ಉತ್ತರ

ನಾನು 2013ರಲ್ಲಿ ಸಿ.ಇ.ಟಿ. ಬರೆದು 3168ನೇ ವೈದ್ಯಕೀಯ ರ್‌್ಯಾಂಕ್ ಪಡೆದಿದ್ದೆ. ಆದರೆ ಅದರಿಂದ ಪ್ರವೇಶ ಪಡೆಯಲು ಸಾಧ್ಯವಾಗದೆ ಬಿ.ಇ ಸೇರಿದೆ. ಈಗ ನಾನು ಪುನಃ ಸಿ.ಇ.ಟಿ ಪರೀಕ್ಷೆ ಬರೆದು ವೈದ್ಯಕೀಯ ಪ್ರವೇಶ ಪಡೆಯಬಹುದೇ? ಸಿ.ಬಿ.ಎಸ್ಸಿ ಪಠ್ಯಕ್ರಮಕ್ಕೆ ಬದಲಾಗಿರುವುದರಿಂದ ಈಗ ಸಿ.ಇ.ಟಿ ಕಷ್ಟವೇ?
Last Updated 6 ಏಪ್ರಿಲ್ 2014, 19:30 IST
fallback

ಪ್ರಶ್ನೆ–ಉತ್ತರ

ನಾನು ಬಿ.ಇ. 2ನೇ ವರ್ಷದಲ್ಲಿ ಇ ಮತ್ತು ಸಿ ಓದುತ್ತಿದ್ದೇನೆ. ಇದರ ಜೊತೆ ಜೊತೆಗೆ ಎಂ.ಬಿ.ಎ ಮಾಡಬಹುದೇ? – ಬಿ.ಇ ಓದುತ್ತಿರುವಾಗಲೇ ಎಂ.ಬಿ.ಎ ಮಾಡಲು ಸಾಧ್ಯವಾಗುವುದಿಲ್ಲ. ಎಂ.ಬಿ.ಎ ಮಾಡುವ ಮೊದಲು ಯಾವುದಾದರೂ ವಿಭಾಗದಲ್ಲಿ ಪದವಿಯನ್ನು ಪಡೆದಿರಬೇಕಾಗುತ್ತದೆ.
Last Updated 16 ಮಾರ್ಚ್ 2014, 19:30 IST
fallback

ಪ್ರಶ್ನೆ – ಉತ್ತರ

ನಾನು ಬಿ.ಎಸ್ಸಿ. ಪದವೀಧರೆ. ನನ್ನ ಪ್ರಮಾಣಪತ್ರದಲ್ಲಿ ಪದವಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಎಂದು ನಮೂದಿಸಿದ್ದಾರೆ. ಈಗ ಐ.ಬಿ.ಪಿ.ಎಸ್. ಪರೀಕ್ಷೆ ತೆಗೆದುಕೊಳ್ಳಬಹುದೇ? ಆ ಅರ್ಹತೆ ಇದೆಯೇ? ಇದು ಆನ್‌ಲೈನ್‌ ಪರೀಕ್ಷೆಯೇ? ಗ್ರಾಮೀಣ ವಿದ್ಯಾರ್ಥಿಗಳಾದ ನಮಗೆ ಇದು ಸಾಧ್ಯವೇ? ಇದಕ್ಕೆ ಲ್ಯಾಪ್‌ಟಾಪ್ ಅಗತ್ಯವಿದಯೇ? ತಿಳಿಸಿ.
Last Updated 12 ಜನವರಿ 2014, 19:30 IST
fallback

ಪ್ರಶ್ನೆ –ಉತ್ತರ

ಪ್ರಕಾಶ್, ಶಿವಮೊಗ್ಗ ನಾನು ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ನನಗೆ ಜೀವಶಾಸ್ತ್ರದಲ್ಲಿ ಅತೀವ ಆಸಕ್ತಿ ಇದೆ. ಮುಂದೆ ಎಂ.ಬಿ.ಬಿ.ಎಸ್. ಮಾಡಬೇಕೆಂಬ ಹಂಬಲ ಇದೆ. ಆದರೆ ನಗೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯವಾಗುತ್ತಿಲ್ಲ. ಮುಂದೇನು ಮಾಡುವುದೆಂದು ತೋಚುತ್ತಿಲ್ಲ. ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.
Last Updated 22 ಡಿಸೆಂಬರ್ 2013, 19:30 IST
fallback

ಪ್ರಶ್ನೆ ಉತ್ತರ

ನಾನು ಈ ವರ್ಷ ಇ.ಸಿ.ಇ.ಯಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಮುಂದೆ ಏರೊನಾಟಿಕಲ್ ಎಂಜಿನಿಯರಿಂಗ್ ಮಾಡುವ ಆಸೆ ಇದೆ. ಇದನ್ನು ಸಂಜೆ ಕಾಲೇಜಿನಲ್ಲಿ ಮಾಡಲು ಸಾಧ್ಯವೇ? ಇದಕ್ಕೆ ಮಾನ್ಯತೆ ಮತ್ತು ಉತ್ತಮ ಭವಿಷ್ಯ ಇದೆಯೇ? ದೈನಂದಿನ ಮತ್ತು ಸಂಜೆ ಕಾಲೇಜುಗಳಿಗೆ ಇರುವ ವ್ಯತ್ಯಾಸವೇನು?
Last Updated 20 ಅಕ್ಟೋಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT