ಮಧುಮೇಹ ನಿರ್ವಹಣೆಗೆ 10 ಸೂತ್ರಗಳು
ಮಧುಮೇಹ ನಿಯಂತ್ರಣ ಎಂದರೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಸ್ಥಿರವಾಗಿಸುವುದು ಆಗಿದೆ. ನಿಯಮಿತ ಪರಿಶೀಲನೆಯಿಂದ ಏರುಪೇರುಗಳ ಮೇಲೆ ನಿಗಾ ಇಡಬಹುದು. ಎಚ್ಬಿಎ೧ಸಿ ತಪಾಸಣೆಯಿಂದ ಕಳೆದ 2–3 ತಿಂಗಳ ಅವಧಿಯಲ್ಲಿ ಸರಾಸರಿ ಸಕ್ಕರೆ ಅಂಶ ತಿಳಿಯಬಹುದು.Last Updated 14 ಮಾರ್ಚ್ 2014, 19:30 IST