ಅನುಭವ ಮಂಟಪ | ಖುಲ್ಲಂ ಖುಲ್ಲಾ ಓಲೈಕೆ; ರಾಜಕೀಯಕ್ಕೆ ಹೊಸ ಆಯಾಮ
2002ನೇ ಇಸವಿಯಲ್ಲಿ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, 207 ಜಾತಿಗಳನ್ನು ‘ಹಿಂದುಳಿದ ಜಾತಿಗಳು’ ಎಂದು ಘೋಷಿಸಲಾಗಿದೆ. ಕರ್ನಾಟಕ ಸರ್ಕಾರವು ಜಾತಿಗೆ ಒಂದರಂತೆ 207 ಜಾತಿ ನಿಗಮಗಳನ್ನು ರಚಿಸಬಹುದೇ?Last Updated 25 ನವೆಂಬರ್ 2020, 21:10 IST