ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಸ್.ಶಿಶುಪಾಲ

ಸಂಪರ್ಕ:
ADVERTISEMENT

ಗುಡವಿ | ಪಕ್ಷಿಗಳ ಪ್ರಸೂತಿಗೃಹ

ಮಳೆಗಾಲದಲ್ಲಿ ಇಲ್ಲಿಗೆ ಬರುವ ಪಕ್ಷಿ ಸಂಕುಲ ಅಸದಳ. ಕರ್ನಾಟಕದಲ್ಲಿ ಅತಿ ಹೆಚ್ಚು ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಯ್ಕೆ ಮಾಡಿಕೊಂಡಿರುವ ಈ ಸ್ಥಳ ಪಕ್ಷಿ ಪ್ರಸೂತಿಗೃಹವಾಗಿದೆ.
Last Updated 15 ಅಕ್ಟೋಬರ್ 2023, 0:30 IST
ಗುಡವಿ | ಪಕ್ಷಿಗಳ ಪ್ರಸೂತಿಗೃಹ

ಜೀವಾನ್ವೇಷಣೆ: ಸಹಜೀವನ ಪ್ರಕೃತಿಯ ಮೂಲಮಂತ್ರ

ಭೂಮಿ ಜೀವವೈವಿಧ್ಯದ ತವರು. ಅಸಂಖ್ಯಾತ ಜೀವಿಗಳು ಇಲ್ಲಿನ ಪರಿಸರದ ಮೂಸೆಯಲ್ಲಿ ವಿಕಾಸ ಹೊಂದಿವೆ.
Last Updated 6 ಆಗಸ್ಟ್ 2023, 23:30 IST
ಜೀವಾನ್ವೇಷಣೆ: ಸಹಜೀವನ ಪ್ರಕೃತಿಯ ಮೂಲಮಂತ್ರ

ಹಕ್ಕಿಗಳ ವಲಸೆ; ಬದಲಾದ ವರಸೆ

ಚಳಿಗಾಲದಲ್ಲಿ ವಲಸೆ ಬಂದು, ಬೇಸಿಗೆಯ ನಡುಘಟ್ಟದವರೆಗೂ ರಾಜ್ಯದಲ್ಲಿ ಉಳಿದು, ಸಂತಾನೋತ್ಪತ್ತಿ ಮಾಡುವ ಹಕ್ಕಿಗಳು ಎತ್ತ ಹಾರುತಿವೆ? ಎಲ್ಲಿ ಹಾರುತಿವೆ? ಈ ಸಲ ರಾಜ್ಯಕ್ಕೆ ಬಂದುಹೋದ ವಲಸೆ ಹಕ್ಕಿಗಳ ಸಂಖ್ಯೆ ಏರುಪೇರಾಗಿದೆ. ‌ವಲಸೆ ಹಕ್ಕಿಗಳ ಬದಲಾದ ವರ್ತನೆ, ಗಣತಿ ಇವೆಲ್ಲವುಗಳ ಒಳಸುಳಿಗಳು ಆಸಕ್ತಿಕರ.
Last Updated 15 ಏಪ್ರಿಲ್ 2023, 19:30 IST
ಹಕ್ಕಿಗಳ ವಲಸೆ; ಬದಲಾದ ವರಸೆ

ಜೀವಾನ್ವೇಷಣೆ: ಚತುರ ಬೇಟೆಗಾರ ಕೆಂದಲೆ ಕಳ್ಳಿಪೀರ

ಕಳ್ಳಿಪೀರ ಹಕ್ಕಿಗಳು ಹಾರಾಟದಲ್ಲಿರುವಾಗಲೇ ಬೇಟೆಯಾಡು ವುದರಲ್ಲಿ ನಿಷ್ಣಾತರು. ತಮ್ಮ ಉನ್ನತ ಬಣ್ಣದ ರೆಕ್ಕೆಗಳಿಂದ ಆಕರ್ಷಕವಾಗಿರುತ್ತವೆ. ದಕ್ಷಿಣ ಭಾರತದಲ್ಲಿ ಕಾಣಸಿಗುವ ಆರು ಪ್ರಭೇದಗಳಲ್ಲಿ ಕೆಂದಲೆ ಕಳ್ಳಿಪೀರ (ಕೆಂದಲೆ ಪತ್ರಂಗ) ತನ್ನ ವರ್ಣಸಂಯೋಜನೆಯಲ್ಲಿ ಅನನ್ಯ.
Last Updated 28 ಜೂನ್ 2022, 2:50 IST
ಜೀವಾನ್ವೇಷಣೆ: ಚತುರ ಬೇಟೆಗಾರ ಕೆಂದಲೆ ಕಳ್ಳಿಪೀರ

‌ಡಾಡರ್ ಎಂಬ ಪರಾವಲಂಬಿ ಸಸ್ಯ

ಮಣ್ಣಿನಲ್ಲಿ ಅಥವಾ ತನ್ನ ಅತಿಥೇಯ ಗಿಡಗಳ ಮೇಲೆ ಬಿದ್ದ ಡಾಡರ್ ಸಸ್ಯದ ಬೀಜಗಳು ಮೊಳಕೆಯೊಡೆದು ಮೊದಲಿಗೆ ಬೇರುಗಳನ್ನು ಬಿಡುತ್ತದೆ. ಅದು ಆ ಗಿಡದ ಕಾಂಡವನ್ನು ಗಟ್ಟಿಯಾಗಿ ಹಿಡಿದುಕೊಂಡ ನಂತರ ಡಾಡರ್ ಸಸ್ಯದ ತೆಳುವಾದ ಕಾಂಡವು ಟಿಸಿಲೊಡೆದು ಸುರುಳಿ ಸುರುಳಿಯಾಗಿ ಸುತ್ತುವರಿಯುತ್ತದೆ.
Last Updated 22 ಮೇ 2022, 19:30 IST
‌ಡಾಡರ್ ಎಂಬ ಪರಾವಲಂಬಿ ಸಸ್ಯ

ವಿಶ್ವ ಗುಬ್ಬಚ್ಚಿ ದಿನ: ಗುಬ್ಬಚ್ಚಿಗಳ ಹಾಡು –ಪಾಡು...

ಗುಬ್ಬಚ್ಚಿಗಳ ಕಥೆಗಳನ್ನು ಕೇಳಿ ಬೆಳೆದವರು ನಾವು. ಅವುಗಳ ಸೌಮ್ಯ ಸ್ವಭಾವ ಮತ್ತು ಮನೆಯ ಸುತ್ತಮುತ್ತ ಚಿಲಿಪಿಲಿಯೆನ್ನುತ್ತಾ ಕಾಳು ಆರಿಸುವುದನ್ನು ನೋಡುತ್ತಾ ಅವುಗಳ ಬಗ್ಗೆ ಪ್ರೀತಿಯುಂಟಾಗಿತ್ತು. ಆದರೆ, ಒಂದೆರಡು ದಶಕಗಳಿಂದ ಗುಬ್ಬಚ್ಚಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.
Last Updated 20 ಮಾರ್ಚ್ 2022, 12:10 IST
ವಿಶ್ವ ಗುಬ್ಬಚ್ಚಿ ದಿನ: ಗುಬ್ಬಚ್ಚಿಗಳ ಹಾಡು –ಪಾಡು...

ಬಹು ಪತಿತ್ವದ ಬಣ್ಣದ ಉಲ್ಲಂಕಿ: ದಾವಣಗೆರೆ ಗದ್ದೆಯಲ್ಲಿ ಕಂಡುಬಂದ ಅಪರೂಪದ ಹಕ್ಕಿಗಳು

ಪ್ರಕೃತಿಯಲ್ಲಿ ನಡೆಯುವ ಸೋಜಿಗಗಳು ಹಲವು. ಕೆಲವು ಪಕ್ಷಿಗಳು ಏಕಪತ್ನಿ/ಪತಿ ವ್ರತಸ್ಥರಾದರೆ ಮತ್ತೆ ಕೆಲವು ಬಹುಪತ್ನಿ/ಪತಿತ್ವವನ್ನು ಹೊಂದಿವೆ. ಇದರಲ್ಲಿ ಯಾವುದು ಉತ್ತಮ ಅಥವಾ ಅಧಮ ಎಂದು ಮಾನವನ ಸಾಮಾಜಿಕ ವರ್ತನೆಯ ಆಧಾರದ ಮೇಲೆ ನಿರ್ಧರಿಸುವಂತಿಲ್ಲ. ಜೀವನದ ಹೋರಾಟದಲ್ಲಿ ಸಂತತಿಯನ್ನು ಮುಂದುವರಿಸುವುದೇ ಗುರಿ.
Last Updated 11 ಡಿಸೆಂಬರ್ 2021, 2:56 IST
ಬಹು ಪತಿತ್ವದ ಬಣ್ಣದ ಉಲ್ಲಂಕಿ: ದಾವಣಗೆರೆ ಗದ್ದೆಯಲ್ಲಿ ಕಂಡುಬಂದ ಅಪರೂಪದ ಹಕ್ಕಿಗಳು
ADVERTISEMENT
ADVERTISEMENT
ADVERTISEMENT
ADVERTISEMENT