ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕರವೀರಪ್ರಭು ಕ್ಯಾಲಕೊಂಡ

ಸಂಪರ್ಕ:
ADVERTISEMENT

ನ್ಯುಮೋನಿಯಾ ಅಪಾಯಕ್ಕೆ ಲಸಿಕೆ ಉಪಾಯ

ಜ್ವರ, ಕೆಮ್ಮು, ಉಸಿರಾಟದ ತೊಂದರೆ ಉಂಟು ಮಾಡುವ ನ್ಯುಮೋನಿಯ ಮಕ್ಕಳನ್ನೇ ಬಾಧಿಸುವುದು ಹೆಚ್ಚು. ಚಿಕ್ಕ ಮಕ್ಕಳಿಗೆ ಇದರ ವಿರುದ್ಧ ಲಸಿಕೆ ಕೊಡಿಸುವುದೇ ಇದನ್ನು ತಡೆಯುವ ಉತ್ತಮ ಉಪಾಯ.
Last Updated 15 ನವೆಂಬರ್ 2019, 19:30 IST
ನ್ಯುಮೋನಿಯಾ ಅಪಾಯಕ್ಕೆ ಲಸಿಕೆ ಉಪಾಯ

ಓಡಿಸು ಪ್ಲಾಸ್ಟಿಕ್ ಭೂತ (ಮಕ್ಕಳ ಕವಿತೆ)

ಬಣ್ಣ ಬಣ್ಣದ ಭಿನ್ನ ಮಾಟದ ಪ್ಲಾಸ್ಟಿಕ್ ಭೂತ ಬಂತಮ್ಮ
Last Updated 19 ಅಕ್ಟೋಬರ್ 2019, 19:30 IST
ಓಡಿಸು ಪ್ಲಾಸ್ಟಿಕ್ ಭೂತ (ಮಕ್ಕಳ ಕವಿತೆ)

ರೇಬಿಸ್‌ತುರ್ತು ಚಿಕಿತ್ಸೆಯಿಂದ ನಿಯಂತ್ರಣ

ನಿಶ್ಚಿತವಾದ ಚಿಕಿತ್ಸೆಯಿಲ್ಲದ ರೇಬಿಸ್‌ (ಸೆ.28 ವಿಶ್ವ ರೇಬಿಸ್‌ ದಿನ) ಅಥವಾ ಜಲಭಯ ರೋಗಕ್ಕೆ ಪ್ರತಿಬಂಧಕೋಪಾಯವೇ ಔಷಧ ಎನ್ನಬಹುದು. ಹುಚ್ಚುನಾಯಿಗಳನ್ನು ನಿಯಂತ್ರಿಸುವುದರ ಮೂಲಕ ಈ ಕಾಯಿಲೆಗೆ ಕಡಿವಾಣ ಹಾಕಬಹುದು.
Last Updated 27 ಸೆಪ್ಟೆಂಬರ್ 2019, 19:30 IST
ರೇಬಿಸ್‌ತುರ್ತು ಚಿಕಿತ್ಸೆಯಿಂದ ನಿಯಂತ್ರಣ

ಅಂಧತ್ವ ತಡೆಗೆ ಎ ವಿಟಮಿನ್‌

ಅತಿ ಸೂಕ್ಷ್ಮವಾದ ಅಂಗ ಕಣ್ಣು. ಕಣ್ಣಿಗೆ ಕೇವಲ ಬಾಹ್ಯ ಉಪಚಾರ ಮಾತ್ರವಲ್ಲ, ಆಂತರಿಕವಾಗಿಯೂ ಪೌಷ್ಟಿಕಾಂಶಗಳ ಅವಶ್ಯಕತೆ ಬಹು ಮುಖ್ಯ. ಈ ಪೌಷ್ಟಿಕಾಂಶಗಳನ್ನು ಆಹಾರದ ಮೂಲಕ ಪಡೆಯುವುದು ಹೇಗೆ?
Last Updated 9 ಆಗಸ್ಟ್ 2019, 19:30 IST
ಅಂಧತ್ವ ತಡೆಗೆ ಎ ವಿಟಮಿನ್‌

ಮಕ್ಕಳನ್ನು ಪೀಡಿಸುವ ನಾಯಿಕೆಮ್ಮು

ಪುಟ್ಟ ಮಕ್ಕಳನ್ನು ಪೀಡಿಸುವ ಸಾಂಕ್ರಾಮಿಕ ಕಾಯಿಲೆ ನಾಯಿಕೆಮ್ಮು. ಸೂಕ್ಷ್ಮ ರೋಗಾಣುಗಳಿಂದ ಬರುವ ಈ ರೋಗಕ್ಕೆ ಪರಿಣಾಮಕಾರಿ ಲಸಿಕೆಗಳು ಈಗ ಲಭ್ಯ.
Last Updated 28 ಜೂನ್ 2019, 19:30 IST
ಮಕ್ಕಳನ್ನು ಪೀಡಿಸುವ ನಾಯಿಕೆಮ್ಮು

ಕಂದಮ್ಮನ ಕಾಡುವ ದಡಾರ

ಜಾಗತಿಕ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ದಡಾರ ಪ್ರತಿ ವರ್ಷ ಎರಡು ಮಿಲಿಯನ್ ಮಕ್ಕಳನ್ನು ಮೃತ್ಯುವಿನ ಬಾಯಿಗೆ ನೂಕುತ್ತದೆ ಎಂದರೆ ಇದರ ಭೀಕರತೆಯ ಅರಿವು ಯಾರಿಗಾದರೂ ಆದೀತು. ಆದರೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಅಪಾಯದಿಂದ ಪಾರಾಗಬಹುದು.
Last Updated 26 ಏಪ್ರಿಲ್ 2019, 19:30 IST
ಕಂದಮ್ಮನ ಕಾಡುವ ದಡಾರ

ದೇಹ ದಂಡಿಸುವ ಧನುರ್ವಾಯು

ಬಡತನ, ಧಾರ್ಮಿಕ ಕಂದಾಚಾರಗಳು, ಮೂಢನಂಬಿಕೆಗಳು, ಬಳಕೆಯಲ್ಲಿರುವ ಅನೈರ್ಮಲ್ಯ ಪದ್ಧತಿಗಳು, ಸರಿಯಾಗಿ, ಸಕಾಲಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದ ಆರೋಗ್ಯ ಸೇವಾ ಸೌಲಭ್ಯಗಳು, ಆರೋಗ್ಯ ಶಿಕ್ಷಣದ ಅರಿವಿಲ್ಲದಿರುವಿಕೆ ಮುಂತಾದ ಸಾಮಾಜಿಕ ಅಂಶಗಳು ಧನುರ್ವಾಯು ನಮ್ಮಲ್ಲಿ ಜೀವಂತ ಇರುವಂತೆ ಮಾಡಿವೆ.
Last Updated 1 ಮಾರ್ಚ್ 2019, 20:00 IST
ದೇಹ ದಂಡಿಸುವ ಧನುರ್ವಾಯು
ADVERTISEMENT
ADVERTISEMENT
ADVERTISEMENT
ADVERTISEMENT