ಗರ್ಭಿಣಿಯರಲ್ಲಿ ದುಗುಡನಕಾರಾತ್ಮಕ ಭಾವನೆ ಬೇಡ
ಈ ಕೋವಿಡ್-19 ಪಿಡುಗು ಶುರುವಾದಾಗ ಮಂಜುಳ ತನ್ನ ಎಂಟನೇ ತಿಂಗಳ ಗರ್ಭವಾಸ್ಥೆಯಲ್ಲಿದ್ದು ಕಾತುರದಿಂದ ತನ್ನ ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಳು. ಆದರೆ ಈ ಕೊರೊನಾ ಸೋಂಕಿನ ಕುರಿತು ಹೊರಬರುತ್ತಿರುವ ಎಲ್ಲ ನಕಾರಾತ್ಮಕ ಸುದ್ದಿಗಳು ಅವಳನ್ನು ಆತಂಕಕ್ಕೀಡು ಮಾಡುತ್ತಿವೆ.Last Updated 20 ಏಪ್ರಿಲ್ 2020, 19:38 IST