ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮುಮ್ತಾಜ್‌ ಅಲಿ ಖಾನ್ ಬೆಂಗಳೂರು

ಸಂಪರ್ಕ:
ADVERTISEMENT

ಎಲ್ಲರಿಗೂ ಗೌರವವಿದೆ

ಶ್ರೀರಾಮಚಂದ್ರರನ್ನು ಕುರಿತು ಪ್ರೊ. ಕೆ.ಎಸ್. ಭಗವಾನ್‌ ಬಹು ಕಟುವಾಗಿ ಟೀಕಿಸಿದ್ದಾರೆ. ಅವರಲ್ಲಿ ಇಂತಹ ಉಗ್ರ ಟೀಕೆ ಮಾಡಲು ವಸ್ತು ಇರಬಹುದು. ನಾನು ಈ ಬಗ್ಗೆ ಹೆಚ್ಚು ಹೇಳಲು ಸಿದ್ಧನಾಗಿಲ್ಲ. ಆದರೆ ಶ್ರೀರಾಮರನ್ನು ಗೌರವಿಸುವ ವ್ಯಕ್ತಿಗಳ ಪೈಕಿ ನಾನೂ ಒಬ್ಬ.
Last Updated 2 ಏಪ್ರಿಲ್ 2015, 19:30 IST
fallback

ಕನ್ನಡಕ್ಕೆ ಅಗೌರವ

ಕನ್ನಡ ಭಾಷೆಗೆ ಸಲ್ಲಿಸುತ್ತಿರುವ ಅಗೌರವ, ಅವಮಾನಕ್ಕೆ ಕೊನೆಯೇ ಇಲ್ಲ ಎಂಬುದು ಎದ್ದು ಕಾಣುತ್ತಿದೆ. ರಾಜಕೀಯ ಪಕ್ಷಗಳೂ, ಕನ್ನಡದ ಪರ ಹೋರಾಟ ಮಾಡುತ್ತಿರುವವರೂ, ಸಾಹಿತಿಗಳೂ, ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವೆಲ್ಲವೂ ಮೊಸಳೆ ಕಣ್ಣೀರಿಡುತ್ತಿರುವುದು ನಿಜವಲ್ಲವೇ?
Last Updated 16 ಡಿಸೆಂಬರ್ 2013, 19:30 IST
fallback

ಭೈರಪ್ಪ ಸ್ಪಷ್ಟನೆ ನೀಡಲಿ

ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಇತ್ತೀಚೆಗೆ ಇಸ್ಲಾಂ ವಿರುದ್ಧ ಮಾತ­ನಾಡಿದ್ದಾರೆ. ಇದರಿಂದ ಬಹಳ ಆಶ್ಚರ್ಯ­ವಾಯಿತು. ‘ಮುಸ್ಲಿಂ ಧರ್ಮವನ್ನು ಒಪ್ಪದೇ ಇರುವ­ವರನ್ನು ಕೊಲ್ಲಬೇಕು ಎಂದು ಕುರಾನ್ ಧರ್ಮಗ್ರಂಥದಲ್ಲಿ ೨೩ ಕಡೆ ಉಲ್ಲೇಖಿಸ­ಲಾಗಿದೆ.
Last Updated 10 ಡಿಸೆಂಬರ್ 2013, 19:30 IST
fallback

ಬೇರೆ ಧರ್ಮದವರಿಗೂ ಅನ್ವಯವಾಗಲಿ

ರಾಜ್ಯ ಸರ್ಕಾರವು ಮುಸ್ಲಿಂ ಬಡ ಹೆಣ್ಣು ಮಕ್ಕಳ ಮದುವೆಗೆ ಆರ್ಥಿಕ ಸಹಾಯ ಒದಗಿಸಲು ಮುಂದೆ ಬಂದರೂ ವಿಧಿಸಿರುವ ಷರತ್ತುಗಳನ್ನು ಪೂರ್ಣವಾಗಿ ಪರಿಪಾಲಿಸು ವುದರಲ್ಲಿ ಬಹುತೇಕ ಮುಸ್ಲಿಂ ಕುಟುಂಬಗಳು ವಿಫಲರಾಗುವುದ ರಲ್ಲಿ ಅನುಮಾನವೇ ಇಲ್ಲ.
Last Updated 29 ಅಕ್ಟೋಬರ್ 2013, 19:30 IST
fallback

ರಕ್ತದಾಹಕ್ಕೆ ಕೊನೆ ಇಲ್ಲವೇ?

ರಕ್ತಪಾತದಲ್ಲಿ ಜನಿಸಿದ ಪಾಕಿಸ್ತಾನ ರಕ್ತದಲ್ಲೇ ಜೀವಿಸುತ್ತಿದೆ. ಭಾರತ ಹೆಚ್ಚು ಸೌಜನ್ಯದಿಂದ, ಸಹನೆಯಿಂದ ನೆರೆಹೊರೆಯ ದೇಶಗಳೊಡನೆ ಸಹೋದರತ್ವ ಭಾವನೆಯಿಂದ ಸಂಬಂಧ ಇರಿಸಿಕೊಳ್ಳಲು ನಿರಂತರವಾಗಿ ದುಡಿಯುತ್ತಿದೆ. ಇದನ್ನು ನಮ್ಮ ಸೈನಿಕರ ನಿಶ್ಶಕ್ತಿ ಎಂದು ಪಾಕಿಸ್ತಾನ ಭಾವಿಸಬಾರದು. ಹೇಳೋದು ಒಂದು, ಹಿಡಿಯುವ ದಾರಿ ಬೇರೆ. ಪಾಕಿಸ್ತಾನದ ರಾಜಕೀಯ ಧುರೀಣರು ವಚನಭ್ರಷ್ಟರು.
Last Updated 12 ಆಗಸ್ಟ್ 2013, 19:59 IST
fallback

ಗಾಂಧೀಜಿ ಜತೆ ಹೋಲಿಕೆ ಸಲ್ಲ

ಇತ್ತೀಚಿಗೆ ಒಬ್ಬ ಪ್ರಮುಖ ರಾಜಕೀಯ ಧುರೀಣ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮಹಾತ್ಮ ಗಾಂಧೀಜಿ ಅವರೊಂದಿಗೆ ಹೋಲಿಸಿದರು. ಇದರಿಂದ ತುಂಬ ಆಶ್ಚರ್ಯವಾಯಿತು ಮತ್ತು ದುಃಖವೂ ಆಯಿತು. ಗಾಂಧೀಜಿಅವರೊಂದಿಗೆ ಹೋಲಿಸುವ ವ್ಯಕ್ತಿ ಇನ್ನೂ ಜನ್ಮ ತಾಳಿಲ್ಲ. ಮುಂದೆ ಯಾರಾದರೂ ಹುಟ್ಟುತ್ತಾರೆ ಎಂಬುದೂ ಅನುಮಾನ.
Last Updated 25 ಜೂನ್ 2013, 19:59 IST
fallback

ಕಟುಕರ ಕೃತ್ಯ

ಪಾಕಿಸ್ತಾನ ಎಂದರೆ ಬೆಚ್ಚಿ ಬೀಳುವ ವಾತಾವರಣ ಕಂಡು ಬರುತ್ತಿದೆ. ಅದನ್ನು ಸೃಷ್ಟಿಸಿದ ಖ್ಯಾತಿ ಮೊಹಮ್ಮದ್ ಅಲಿ ಜಿನ್ನಾ ಅವರದು. ಪಾಕಿಸ್ತಾನದಲ್ಲಿ ಎಂದೆಂದಿಗೂ ಶಾಂತಿ, ಸಹನೆ, ಸೌಹಾರ್ದ, ಸಾಮಾಜಿಕ ನ್ಯಾಯ ಒಂದು ಮರೀಚಿಕೆ ಇದ್ದ ಹಾಗೆ. ಸರಬ್ಜಿತ್ ಸಿಂಗ್‌ರವರ ಸಾವು ಪಾಕಿಸ್ತಾನದಲ್ಲಿರುವ ಜಿನ್ನಾ ಆಸ್ಪತ್ರೆಯಲ್ಲೇ ಆಯಿತು.
Last Updated 2 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT