ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ನಾಗೇಂದ್ರ, ಮಲ್ಲಾಡಿಹಳ್ಳಿ

ಸಂಪರ್ಕ:
ADVERTISEMENT

ಬಿಸಿನೀರು ಉಪಯೋಗ ಗೊತ್ತೇ?

ಕುಡಿಯುವ ನೀರಿಗಾಗಿ ತಲೆಕೆಡಿಸಿಕೊಂಡವರು ಬಹಳ ಜನ. ಅದಕ್ಕಾಗಿ ಶುದ್ದ ನೀರು ಕುಡಿಸಲು ಮುಗಿಬಿದ್ದಿವೆ ನೀರು ಕಂಪೆನಿಗಳು. ಯಾರಿಗೆ ಗೊತ್ತು ಯಾವ ಕಂಪೆನಿಯ ನೀರು ಶುದ್ಧ ಎಂದು! ಕುರಿಕಾಯುವ ಮುಗ್ಧನೊಬ್ಬ ಬಾಯಾರಿದಾಗ ಕಾಡಲ್ಲಿ ಸಿಗುವ ನೀರನ್ನು, ರೈತನೊಬ್ಬ ಹೊಲದಲ್ಲಿ ಬೇಸಾಯ ಮಾಡುವಾಗ ಅಲ್ಲೇ ಗುಂಡಿಯಲ್ಲಿ ದೊರೆಯುವ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡು ಬದುಕುತ್ತಿದ್ದಾರೆ. ಶರೀರದ ರೋಗ ತಡೆಗಟ್ಟುವ ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ!
Last Updated 11 ಆಗಸ್ಟ್ 2015, 19:31 IST
fallback

ಕತ್ತೆ, ಒಂಟೆ ಹಾಲಿಗೂ ಬಂತು ಬೆಲೆ!

ಹಾಲೆಂದರೆ ನಂದಿನಿ ಹಾಲು, ಪೌಡರ್ ಹಾಲು ಎನ್ನುವ ಈ ದಿನಗಳಲ್ಲಿ ವಿಧಾನ ಪರಿಷತ್ ಸದಸ್ಯ ಉಗ್ರಪ್ಪನವರು ಕತ್ತೆ ಹಾಲಿನ ಬಗ್ಗೆ, ದಿಲ್ಲಿಯಲ್ಲಿ ಕೃಷಿ ಮಂತ್ರಿ ಅವರು ಒಂಟೆ ಹಾಲಿನ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದಾರೆ.
Last Updated 10 ಆಗಸ್ಟ್ 2014, 19:30 IST
fallback

ಯಾರು ನಕಲಿ, ಯಾರು ಅಸಲಿ?

ನಕಲಿ ವೈದ್ಯರ ಹಾವಳಿ ತಡೆಯಲು ಸರ್ಕಾರ ಕಠಿಣ ಕಾಯ್ದೆ ತರಲು ಹೊರಟಿರುವುದು ಸ್ವಾಗ­ತಾರ್ಹ. ಶಿಕ್ಷೆಯನ್ನು ಮೂರು ವಿಭಾಗವಾಗಿ ವಿಂಗಡಿಸಿರುವುದೇನೋ ಸರಿ.
Last Updated 5 ಆಗಸ್ಟ್ 2014, 19:30 IST
fallback

ಆಡುಭಾಷೆ ಅರಿಯದಿದ್ದರೆ...

ವೈದ್ಯ– ಹಾಸ್ಯ
Last Updated 20 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT