ಕೊರೊನಾ ಭೀತಿ | ಸಂಗಾತಿಯಿಂದ ದೂರವಿರಬೇಕೆ?
ಕೊರೊನಾ ಸೋಂಕು ಲೈಂಗಿಕವಾಗಿ ಹರಡುತ್ತದೆಯೇ ಎಂಬ ಶಂಕೆ ಹಲವರಲ್ಲಿದೆ. ಇದು ಲೈಂಗಿಕವಾಗಿ ನೇರವಾಗಿ ಹರಡುವುದಿಲ್ಲ. ಆದರೆ ಒಬ್ಬ ಸಂಗಾತಿಗೆ ಸೋಂಕಿನ ಲಕ್ಷಣಗಳಿದ್ದರೆ, ಸಾಮೀಪ್ಯದಿಂದ ಹರಡುವುದರಿಂದ ದೂರ ಇರುವುದು ಒಳಿತು.Last Updated 25 ಏಪ್ರಿಲ್ 2020, 3:58 IST