ಬೇಸಿಗೆಯಲ್ಲಿ ರಾಸುಗಳ ನಿರ್ವಹಣೆ
ತಾಪಮಾನ ಹೆಚ್ಚಾದಾಗ ಸಹಜವಾಗಿ ಹಸುಗಳು ಸೇವಿಸುವ ಮೇವಿನ ಪ್ರಮಾಣ ಶೇ 10 ರಷ್ಟು ಕಡಿಮೆಯಾಗುತ್ತದೆ. ಹಸಿಮೇವು ಅಷ್ಟೇ ಅಲ್ಲ, ಒಣಮೇವು ತಿನ್ನುವುದನ್ನು ಕಡಿಮೆ ಮಾಡುತ್ತವೆ. ಹೆಚ್ಚಾಗಿ ತೇಗುವುದು ಮತ್ತು ಜೊಲ್ಲು ಸುರಿಸುವುದು ಮಾಡುತ್ತವೆ. ಬೆವರುವುದು ಮತ್ತು ಏದುಸಿರು ಬಿಡುವುದು (ಶ್ರಮದಿಂದ ಉಸಿರಾಡುವುದು) ಕಂಡುಬರುತ್ತದೆ. ಎಮ್ಮೆಗಳಲ್ಲಿ ಅವುಗಳ ಕಾಲು ಹಾಗೂ ಹೊಟ್ಟೆಯ ಕೆಳಭಾಗದ ಚರ್ಮ ಕೆಂಪಗಾಗುತ್ತದೆ. ಹೆಚ್ಚು ಬಾರಿ ನೀರು ಕುಡಿಯುವುದನ್ನು ಗುರುತಿಸಬಹುದಾಗಿದೆLast Updated 6 ಮೇ 2019, 20:00 IST