ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸೋಮಶೇಖರ ಎಸ್ ರುಳಿ.

ಸಂಪರ್ಕ:
ADVERTISEMENT

ಮರಳಲಿ ಗುಬ್ಬಚ್ಚಿ ನಮ್ಮ ಮನೆಗೆ

ಮನೆ ಮಾಡಿನಲ್ಲಿ ಗೂಡು ಕಟ್ಟಿ, ಪುಟಾಣಿ ಮಕ್ಕಳ ಹರುಷಕ್ಕೆ ಕಾರಣವಾಗಿದ್ದ ನಮ್ಮ ಗುಬ್ಬಚ್ಚಿಗಳು ಹೋದವೆಲ್ಲಿಗೇ...? `ವಿಶ್ವ ಗುಬ್ಬಚ್ಚಿ ದಿನ' (ಮಾ. 20) ಆಚರಿಸುತ್ತಿರುವ ಹೊತ್ತಿನಲ್ಲಿ ಕಳೆದು ಹೋದ ನಮ್ಮ `ಗುಬ್ಬಕ್ಕ'ನ ನೆನಹು ಇಲ್ಲಿ ಕೆನೆಗಟ್ಟಿದೆ. ಬನ್ನಿ, ಚೂರು `ಚಿಂವ್ ಚಿಂವ್' ಕೇಳಿಸಿಕೊಳ್ಳೋಣ...
Last Updated 2 ಜುಲೈ 2018, 12:52 IST
fallback

ಹೈನುಗಾರ ಎಂಜಿನಿಯರ್‌

ಕೃಷಿಯೆಂದರೆ ಮೂಗು ಮುರಿದು ಉದ್ಯೋಗ ಅರಸಿ ಪಟ್ಟಣಗಳತ್ತ ವಲಸೆ ಹೋಗುವವರೇ ಹೆಚ್ಚು. ಆದರೆ ಇಲ್ಲೊಬ್ಬ ಎಂಜಿನಿಯರ್‌, ಎಂಜಿನಿಯರಿಂಗ್‌ ಹುದ್ದೆ ತ್ಯಜಿಸಿ ಕೃಷಿಯೇ ಸರ್ವಸ್ವ ಎಂದು ಇದರಲ್ಲಿಯೇ ಸಾಧನೆ ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ.
Last Updated 23 ಸೆಪ್ಟೆಂಬರ್ 2013, 19:59 IST
fallback

ಅಬ್ಬಬ್ಬಾ... ಸಿಮರೂಬಾ...

ತೆಂಗಿಗೆ ಕಲ್ಪವೃಕ್ಷ ಎಂಬ ಅನ್ವರ್ಥ ನಾಮವಿದೆ. ಅದರ ಎಳನೀರು, ಕಾಯಿ, ನಾರು, ಎಲೆ, ಗಿಡ ಹೀಗೆ ಎಲ್ಲವೂ ಬಹಳ ಉಪಯುಕ್ತವಾಗಿದ್ದು, ಅದನ್ನು ಬೆಳೆದವರ ಬಾಳನ್ನು ಬಂಗಾರವಾಗಿಸುತ್ತದೆ. ನಾವೆಲ್ಲಾ ಹೀಗೆ ಕಲ್ಪವೃಕ್ಷವೆಂದು ಕರೆಯಬಹುದಾದ ಇನ್ನೊಂದು ಗಿಡವಿದೆ.
Last Updated 2 ಸೆಪ್ಟೆಂಬರ್ 2013, 19:59 IST
ಅಬ್ಬಬ್ಬಾ... ಸಿಮರೂಬಾ...
ADVERTISEMENT
ADVERTISEMENT
ADVERTISEMENT
ADVERTISEMENT