ಅರಿತು ಕುಡಿದರೆ ಆರೋಗ್ಯ - ಬೇಸಿಗೆಯಲ್ಲಿ ಎಂತಹ ಪಾನೀಯ ಪಾನ ಮಾಡಬೇಕು?
ಶಿವರಾತ್ರಿ ಕಾಲ ಬದಲಾವಣೆಯನ್ನು ಸೂಚಿಸುವ ಹಬ್ಬ. ಅತಿ ಚಳಿಯಿಂದ ಬಿಸಿಲಿಗೆ ಒಡ್ಡಿಕೊಳ್ಳುವ ಸಮಯ. ಚಳಿಗಾಲದಲ್ಲಿ ದೇಹಕ್ಕೆ ಅತಿ ಕಡಿಮೆ ದ್ರವ ಪದಾರ್ಥಗಳ ಅವಶ್ಯಕತೆ ಇದ್ದರೆ, ಬೇಸಿಗೆಯಲ್ಲಿ ಅವುಗಳ ಅವಶ್ಯಕತೆ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನು ಪೂರೈಸಲು ಪಾನೀಯ ಪಾನ ಅವಶ್ಯಕ. ಆದರೆ ಎಂತಹ ಪಾನೀಯಗಳನ್ನು ಪಾನ ಮಾಡಬೇಕೆನ್ನುವ ವಿವೇಚನೆ ಅತ್ಯವಶ್ಯಕ.Last Updated 13 ಫೆಬ್ರವರಿ 2023, 22:00 IST