ಬಾಗಿದ ಗೇಟ್‌ಗಳಿಂದ ನೀರು ಬಿಡಲು ಸಾಧ್ಯವಿಲ್ಲ ಎಂದ ತಂಗಡಗಿ: ರೈತರಲ್ಲಿ ತೀವ್ರ ಆತಂಕ
ತುಂಗಭದ್ರಾ ಜಲಾಶಯದ 6 ಗೇಟ್‍ಗಳು ಬಾಗಿವೆ. ಅವುಗಳ ಮೂಲಕ ನೀರನ್ನು ಹೊರಗೆ ಕಳುಹಿಸಲು ಸಾಧ್ಯವಿಲ್ಲ ಎನ್ನುವ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷರಾದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿಕೆ ನೀಡಿದ ನಂತರ ತಾಲ್ಲೂಕಿನ ರೈತರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.Last Updated 18 ಆಗಸ್ಟ್ 2025, 7:16 IST