ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಸಿಂಧನೂರು | ಭತ್ತಕ್ಕೆ ಬಡ್ಡೆ ಕೊರೆಯುವ ರೋಗ: ರೈತರಲ್ಲಿ ಆತಂಕ

Published : 15 ಸೆಪ್ಟೆಂಬರ್ 2025, 5:53 IST
Last Updated : 15 ಸೆಪ್ಟೆಂಬರ್ 2025, 5:53 IST
ಫಾಲೋ ಮಾಡಿ
Comments
ಭತ್ತಕ್ಕೆ ಎಲೆಗೆ ಮಚ್ಚೆ ರೋಗ ಬಂದಿದೆ. ಇದಕ್ಕೆ ರೋಗನಾಶಕ ಸಿಂಪಡಿಸಲು ಈಗಾಗಲೇ ರೈತರಿಗೆ ಶಿಫಾರಸು ಮಾಡಲಾಗಿದೆ. ಏನೇ ಆದರೂ ನಿಯಂತ್ರಣ ಮಾಡಿ ಬೆಳೆ ಅಭಿವೃದ್ಧಿಗೆ ಪ್ರಯತ್ನಿಸುತ್ತೇವೆ
ಮಲ್ಲಿಕಾರ್ಜುನ ನಾಗರಾಳ ಸಹಾಯಕ ಕೃಷಿ ನಿರ್ದೇಶಕ
ಬಡ್ಡೆ ಕೊರೆಯುವ ರೋಗ ನಿವಾರಣೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಕೇಳಿದರೆ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರನ್ನು ಕೇಳುವಂತೆ ಹೇಳುತ್ತಾರೆ.
ಶಿವರಾಜ ಮಾರಲದಿನ್ನಿ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT