ಸಿಂಧನೂರಿನ ರೈಲ್ವೆ ನಿಲ್ದಾಣದ ರೈಲು ಟ್ರ್ಯಾಕ್
ಸಿಂಧನೂರಿನ ರೈಲ್ವೆ ನಿಲ್ದಾಣಕ್ಕೆ ತೆರಳು ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದು
ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು

ಸಿಂಧನೂರಿನಿಂದ ಬೆಳಿಗ್ಗೆ 5.15ಕ್ಕೆ ಹುಬ್ಬಳ್ಳಿಗೆ ಹೊರಡುವ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಡೆಮೊ ರೈಲಿನಲ್ಲಿ ಶೌಚಾಲಯ ವಾಶ್‌ರೂಮ್ ಇಲ್ಲ. ಹೀಗಾಗಿ ಪ್ರಯಾಣಿಕರು ಮೂತ್ರ ಮಲ ವಿಸರ್ಜನೆಗೆ ಪರದಾಡುವಂತಾಗಿದೆ
ಸೈಯ್ಯದ್ ಆಸೀಫ್ ಮಹಿಬೂಬಿಯಾ ಕಾಲೊನಿ
ಯುಪಿಎ ಸರ್ಕಾರದಲ್ಲಿ ಮುನಿರಾಬಾದ್-ಮಹಿಬೂಬ್‍ನಗರ ರೈಲ್ವೆ ಮಾರ್ಗ ಪ್ರಗತಿ ಕಂಡಿರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಈ ಭಾಗದ ಜನರ ರೈಲ್ವೆ ಸಂಚಾರದ ಕನಸು ನನಸಾಗಿದೆ
ಅಮರೇಗೌಡ ವಿರೂಪಾಪುರ ಬಿಜೆಪಿ ಮುಖಂಡ
ರೈತರ ಬೆಳೆಗಳಿದ್ದು ಖಾಲಿ ಜಮೀನುಗಳಲ್ಲಿ ಕಾಮಗಾರಿ ನಡೆದಿದೆ. ಕೊಟ್ನೇಕಲ್‍ವರೆಗೆ ಪೂರ್ಣ ಕಾಮಗಾರಿ ಮುಗಿದು ರೈಲ್ವೆ ಸಂಚರಿಸಬೇಕಾದರೆ 2 ವರ್ಷ ಬೇಕಾಗಬಹುದು
ಉಮಾಮಹೇಶ್ವರ ಎಇ ರೈಲ್ವೆ ಇಲಾಖೆ ಹುಬ್ಬಳ್ಳಿ ವಿಭಾಗ