ಕಡಶಾನಹಳ್ಳಿಯ ಪುರಾತನ ಚರ್ಚ್: ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ ದೇವರ ತಾಣ
kadashahalli Church: ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲ್ಲೂಕುಗಳ ನಡುವಿನ ವೈ.ಹುಣಸೇನಹಳ್ಳಿ ಸ್ಟೇಷನ್ನಿಂದ 4 ಕಿ.ಮೀ. ದೂರದಲ್ಲಿ ಪುಟ್ಟ ಕಡಶಾನಹಳ್ಳಿ ಇದೆ. ಈ ಹಳ್ಳಿಯಲ್ಲಿ ಕ್ರಿ.ಶ. 1668ರಲ್ಲಿ ಸ್ಥಾಪನೆಯಾದ ಸಂತ ಅಂತೋನಿ ಚರ್ಚ್ ಇದೆ.Last Updated 24 ಡಿಸೆಂಬರ್ 2025, 7:12 IST