ಭಲಾ ಭಲಾ ಬಲಭುಜಕೆ ಸಾಟಿ ಯಾರೈ?
ಈಗಲೂ ಹಳ್ಳಿಗಳಲ್ಲಿ ನಾಟಕದ ಮಾತೆತ್ತಿದರೆ ಸಾಕು, ಅದೆಂತಹುದೋ ಸಂಭ್ರಮ ಗರಿಗೆದರುತ್ತದೆ. ಟಿ.ವಿ., ಸ್ಮಾರ್ಟ್ ಫೋನ್ಗಳು ಎಂಟ್ರಿಯಾಗದ ಕಾಲಕ್ಕೆ ಹಳ್ಳಿಗರಲ್ಲಿ ಮನರಂಜನೆಯ ಜೊತೆಗೆ ಸೃಜನಶೀಲತೆಯ ಹಾಗೂ ಜೀವನೋತ್ಸಾಹದ ಪ್ರತೀಕವಾಗಿ ನಾಟಕಗಳು ಅವರ ಜಡತ್ವವನ್ನು ದೂರಮಾಡಿದ್ದವು.Last Updated 9 ಫೆಬ್ರುವರಿ 2019, 19:45 IST