ಸೋಮವಾರ, 7 ಜುಲೈ 2025
×
ADVERTISEMENT

ಡಿ.ವಿ.ರಾಜಶೇಖರ

ಸಂಪರ್ಕ:
ADVERTISEMENT

ಸಿಯಾಚಿನ್- ಪಾಕಿಸ್ತಾನದ ಕಪಟ ನಾಟಕ

ಸಿಯಾಚಿನ್ ಎರಡೂ ದೇಶಗಳಿಗೆ ಪ್ರತಿಷ್ಠೆಯ ವಿಷಯವಾಗಬಾರದು. ಹಲವು ನದಿಗಳ ಜೀವ ಸೆಲೆಯಾಗಿರುವ ಮತ್ತು ದಕ್ಷಿಣ ಏಷ್ಯಾದ ವಾತಾವರಣ ಹಾಗೂ ಜಲಶಕ್ತಿ ಪಾತಳಿಗಳಲ್ಲಿ ಒಂದಾಗಿರುವ ಸಿಯಾಚಿನ್ ಹಿಮನದಿ ಪ್ರದೇಶವನ್ನು ಕಾಪಾಡುವ ದಿಸೆಯಲ್ಲಿ ಎರಡೂ ದೇಶಗಳು ಪ್ರಯತ್ನ ಪಡಬೇಕು.
Last Updated 21 ಏಪ್ರಿಲ್ 2012, 19:30 IST
fallback

ಸಿರಿಯಾದಲ್ಲಿ ರಕ್ತಪಾತ ಕೊನೆಗೊಂಡೀತೆ?

ಮಧ್ಯಪ್ರಾಚ್ಯದ ಪ್ರಮುಖ ದೇಶವಾದ ಸಿರಿಯಾದಲ್ಲಿ ರಕ್ತಪಾತ ತೀವ್ರಗೊಂಡಿದೆ. ಮಿಲಿಟರಿ ಪಡೆಗಳು ನಗರಗಳನ್ನು ಸುತ್ತುವರಿದಿವೆ. ಮನೆ ಮನೆಗಳನ್ನುಶೋಧಿಸಿ ಸರ್ವಾಧಿಕಾರಿ ಅಧ್ಯಕ್ಷ ಅಸ್ಸಾದ್ ವಿರೋಧಿಳನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿದೆ.
Last Updated 3 ಮಾರ್ಚ್ 2012, 19:30 IST
ಸಿರಿಯಾದಲ್ಲಿ ರಕ್ತಪಾತ ಕೊನೆಗೊಂಡೀತೆ?

ಮಿಲಿಟರಿ ಕ್ಷಿಪ್ರ ಕ್ರಾಂತಿಯ ಭೀತಿಯಲ್ಲಿ ಪಾಕಿಸ್ತಾನ

ಪಾಕಿಸ್ತಾನದಲ್ಲಿ ಪ್ರಜಾತಂತ್ರ ಮಾದರಿಯಲ್ಲಿ ಅಸ್ತಿತ್ವಕ್ಕೆ ಬಂದ ಯಾವುದೇ ಸರ್ಕಾರ ಪೂರ್ಣಾವಧಿಯನ್ನು ಪೂರೈಸಲು ಸಾಧ್ಯವಾಗಿಲ್ಲ. ಸದಾ ಮಿಲಿಟರಿಯ ಭೀತಿಯಲ್ಲಿಯೇ ಆಡಳಿತ ನಡೆಸಬೇಕಾದಂಥ ಪರಿಸ್ಥಿತಿಯನ್ನು ಆಡಳಿತಗಾರರು ಎದುರಿಸುತ್ತ ಬಂದಿದ್ದಾರೆ.
Last Updated 14 ಜನವರಿ 2012, 19:30 IST
ಮಿಲಿಟರಿ ಕ್ಷಿಪ್ರ ಕ್ರಾಂತಿಯ ಭೀತಿಯಲ್ಲಿ ಪಾಕಿಸ್ತಾನ

ಉತ್ತರ ಕೊರಿಯಾ: ಮುಂದೇನು? ಕುತೂಹಲ, ಭೀತಿ, ಭ್ರಮೆ!

ಕಮ್ಯುನಿಸ್ಟ್ ದೇಶವಾಗಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಇಲ್ ಅವರ ಸಾವಿನ ನಂತರ ಆಡಳಿತದ ಅನುಭವವಿಲ್ಲದ ಅವರ ಎರಡನೆಯ ಮಗ ಇಪ್ಪತ್ತೆಂಟು ವರ್ಷದ ಕಿಮ್ ಜಾಂಗ್ ಉನ್ ದೇಶದ ಹೊಸ ನಾಯಕರಾಗಿ ಅಧಿಕಾರ ವಹಿಸಿಕೊಂಡಿರುವುದು ಸಹಜವಾಗಿಯೇ ಕೊರಿಯಾ ವಲಯದಲ್ಲಿ ತಳಮಳಕ್ಕೆ ಕಾರಣವಾಗಿದೆ.
Last Updated 31 ಡಿಸೆಂಬರ್ 2011, 19:30 IST
fallback

ಪಾಕ್‌ನ ವೀರಾವೇಶ ಬಹಳ ಕಾಲ ಇರದು

ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನ `ಭಯೋತ್ಪಾದಕ~ ರಾಷ್ಟ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅಮೆರಿಕದ ನೆರವನ್ನು ಅದು ಭಾರತ ವಿರೋಧಿ ಚಟುವಟಿಕೆಗೆ ಬಳಸುತ್ತ ಬಂದಿದೆ. ಈಗ ನ್ಯಾಟೋ ದಾಳಿ ನೆಪದಲ್ಲಿ ಅಮೆರಿಕದ ವಿರುದ್ಧವೇ ತಿರುಗಿಬಿದ್ದಿದೆ. ಹಿಂದಿನ ಅನುಭವದ ಮೇಲೆ ಹೇಳುವುದಾರೆ ಅದರ ವೀರಾವೇಶ ಕ್ಷಣಿಕ, ತೋರಿಕೆಯದ್ದು.
Last Updated 3 ಡಿಸೆಂಬರ್ 2011, 19:30 IST
ಪಾಕ್‌ನ ವೀರಾವೇಶ ಬಹಳ ಕಾಲ ಇರದು

ಸ್ವಯಂ ನಿಯಂತ್ರಣ ಉತ್ತಮ ದಾರಿ ಆದರೆ...

ಭಾರತದ ಪತ್ರಿಕಾರಂಗದ ಇತಿಹಾಸ ಒಂದು ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಇತಿಹಾಸ. ಅಭಿವ್ಯಕ್ತಿ ಸ್ವಾತಂತ್ರ್ಯ ಗಳಿಸಿದ ನಂತರ ಅದನ್ನು ಕಸಿಯುವ ಅನೇಕ ಪ್ರಯತ್ನಗಳು ರಾಜಕೀಯ ಸ್ವಾತಂತ್ರ್ಯ ಗಳಿಸಿದ ನಂತರವೂ ನಡೆದಿವೆ.
Last Updated 11 ನವೆಂಬರ್ 2011, 19:30 IST
fallback

ಪಾಕ್ ಬಿತ್ತಿದ ಭಯೋತ್ಪಾದನೆಯ ಬೀಜ

ಸಾಧ್ಯವಾದ ಕಡೆ ಸಂಶಯಕ್ಕೆ ಕಾರಣವಾದವರನ್ನು ಕೊಲ್ಲುತ್ತ ಬಂದಿದೆ. ತನ್ನ ನೀತಿಗಳನ್ನು ಒಪ್ಪದ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸಿದೆ. ಮಿಲಿಟರಿ ದಾಳಿಯ ಬೆದರಿಕೆ ಒಡ್ಡಿದೆ.
Last Updated 10 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT