ಭಾನುವಾರ, 13 ಜುಲೈ 2025
×
ADVERTISEMENT

ಧನಂಜಯ ಆರ್, ತುಮಕೂರು.

ಸಂಪರ್ಕ:
ADVERTISEMENT

ಆದಿವಾಸಿಗಳ ಕಷ್ಟ ಕೇಳೋರಿಲ್ಲ

ಚಾಮರಾಜನಗರ ಜಿಲ್ಲೆಯ ಕೊಳ್ಳೆ ಗಾಲ ತಾಲ್ಲೂಕಿನ ಒಡೆಯರ ಪಾಳ್ಯದ ಪಕ್ಕದ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿ­ರುವ ಸೋಲಿಗ(ಗಿರಿಜನರ)ರ ಕಷ್ಟ ಹೇಳತೀರದಾಗಿದೆ. ಅಲ್ಲಿರುವ ಜನರು ಕುಡಿಯುವ ನೀರಿಲ್ಲದೆ ಜೀವನ ನಡೆಸುವ ಪರಿಸ್ಥಿತಿ ಬಂದಿದೆ.
Last Updated 30 ಏಪ್ರಿಲ್ 2014, 19:30 IST
fallback

ಜಾನಪದ ಆಸ್ತಿ ಉಳಿಸಿ

ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶ­ಗಳ ಕಲ್ಲಿನಬಾವಿ, ಪಾಳು ಮಂಟಪ, ಅಶ್ವತ್ಥ­ಕಟ್ಟೆ, ಕೊಳ, ಮಾಸ್ತಿಕಲ್ಲು, ವೀರಗಲ್ಲು, ಶಾಸನ­ಗಳು ಮತ್ತು ಜೀರ್ಣಾ­ವಸ್ಥೆ ತಲುಪುತ್ತಿರುವ ದೇವಾ­ಲಯಗಳು ಸೂಕ್ತರಕ್ಷಣೆ ಇಲ್ಲದೆ ಒತ್ತು­ವರಿಗೆ ಒಳಪಟ್ಟು ಜನಪದ ಪರಂಪರೆ ನೆಲೆ ಕಳೆದುಕೊಳ್ಳುತ್ತಿದೆ.
Last Updated 13 ಮಾರ್ಚ್ 2014, 19:30 IST
fallback

ತಿರಸ್ಕಾರದ ಹಕ್ಕು ಪರಿಣಾಮಕಾರಿಯಾಗಲಿ

ಅಭ್ಯರ್ಥಿ ತಿರಸ್ಕಾರದ ಹಕ್ಕು ಪರಿಣಾಮಕಾರಿ ಆಗಬೇಕಾದರೆ ನಿರ್ದಿಷ್ಟ ಪ್ರಮಾಣದ ಮತದಾರರು ಒಬ್ಬ ಅಭ್ಯರ್ಥಿಯನ್ನು ತಿರಸ್ಕರಿಸಿದರೆ ಆ ಅಭ್ಯರ್ಥಿ ಮುಂದೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುವ ನಿಯಮ ಬರಬೇಕು.
Last Updated 29 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT