ಗುರುವಾರ, 3 ಜುಲೈ 2025
×
ADVERTISEMENT

ದೀಪಾ ಹಿರೇಗುತ್ತಿ

ಸಂಪರ್ಕ:
ADVERTISEMENT

ನುಡಿ ಬೆಳಗು | ಸಮಸ್ಯೆಯ ನಡುವೆ ಬದುಕುವ ಕಲೆ

ಸವಾಲುಗಳಿಲ್ಲದ ಬದುಕು ಯಾರದ್ದೂ ಇಲ್ಲ. ಕಡ್ಡಿಯನ್ನು ಗುಡ್ಡವಾಗಿಸಿಕೊಳ್ಳುವುದೋ, ಗುಡ್ಡವಿದ್ದರೂ ಕಡ್ಡಿ ಎಂದುಕೊಂಡು ಮುನ್ನಡೆವುದೋ ಅದು ನಮ್ಮ ನಮ್ಮ ದೃಷ್ಟಿಕೋನದ ಮೇಲೆ ನಿರ್ಧಾರಿತ. ಅಷ್ಟೇ.
Last Updated 30 ಜೂನ್ 2025, 22:19 IST
ನುಡಿ ಬೆಳಗು | ಸಮಸ್ಯೆಯ ನಡುವೆ ಬದುಕುವ ಕಲೆ

ನುಡಿ ಬೆಳಗು: ಅಸಾಧ್ಯವಾದುದು ಯಾವುದೂ ಇಲ್ಲ

ನುಡಿ ಬೆಳಗು: ಅಸಾಧ್ಯವಾದುದು ಯಾವುದೂ ಇಲ್ಲ
Last Updated 24 ಜೂನ್ 2025, 0:03 IST
ನುಡಿ ಬೆಳಗು: ಅಸಾಧ್ಯವಾದುದು ಯಾವುದೂ ಇಲ್ಲ

ನುಡಿ ಬೆಳಗು: ಅವಮಾನಕ್ಕೆ ಸಾಧನೆಯೇ ಉತ್ತರ

ನುಡಿ ಬೆಳಗು
Last Updated 16 ಜೂನ್ 2025, 18:43 IST
ನುಡಿ ಬೆಳಗು: ಅವಮಾನಕ್ಕೆ ಸಾಧನೆಯೇ ಉತ್ತರ

ನುಡಿ ಬೆಳಗು: ಸಹಜ ಪ್ರೀತಿ

ಅಬ್ರಹಾಂ ಲಿಂಕನ್ ಸಂಸತ್ತಿನ ಅಧಿವೇಶನಕ್ಕೆ ಹೊರಟಿದ್ದರು. ಹೀಗೆ ದಾರಿಯಲ್ಲಿ ಸಾಗುವಾಗ, ಸಭೆಯಲ್ಲಿ ತಾವು ಮಾತನಾಡಬೇಕಿರುವ ವಿಷಯದ ಬಗ್ಗೆ ಆಳವಾಗಿ ಯೋಚಿಸುತ್ತಲಿದ್ದರು.
Last Updated 11 ಜೂನ್ 2025, 23:11 IST
ನುಡಿ ಬೆಳಗು: ಸಹಜ ಪ್ರೀತಿ

ನುಡಿ ಬೆಳಗು: ಒಂದು ಕ್ಷಣದ ದುರಾಸೆ!

ಬಹಳ ಹಿಂದೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ಬಹಳ ಪ್ರಾಮಾಣಿಕನಾಗಿರುತ್ತಾನೆ. ವ್ಯಾಪಾರದಲ್ಲಿನ ಮಾಲೀಕನ ಮೋಸವನ್ನು ವಿರೋಧಿಸುತ್ತಾನೆ
Last Updated 9 ಜೂನ್ 2025, 23:33 IST
ನುಡಿ ಬೆಳಗು: ಒಂದು ಕ್ಷಣದ ದುರಾಸೆ!

ಸಂಗತ | ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ

ಉಡಾಫೆ ಅಥವಾ ನಿರ್ಲಕ್ಷ್ಯ ಸಾವಿನಲ್ಲಿ ಕೊನೆಗೊಳ್ಳಬಹುದು
Last Updated 5 ಜೂನ್ 2025, 23:30 IST
ಸಂಗತ | ಪ್ರವಾಸ: ಮೈ ಮರೆವು, ನಿರ್ಲಕ್ಷ್ಯ ಸಲ್ಲ

ನುಡಿ ಬೆಳಗು | ಮಾದರಿಯಾದ ವೀರ ಮಹಿಳೆಯರು

ರಾಣಿ ವೇಲು ನಾಚಿಯಾರ್‌. ದಕ್ಷಿಣ ತಮಿಳುನಾಡಿನ ರಾಜ್ಯ ರಾಮನಾಥಪುರದ ರಾಜಕುಮಾರಿ. ಹುಟ್ಟಿದ್ದು 1730ರ ಜನವರಿ 3ರಂದು. ವೀರ ಮಂಗೈ (ವೀರ ಮಹಿಳೆ) ಎಂದು ಕರೆಯಲ್ಪಡುತ್ತಿದ್ದಳು. ಕುದುರೆ ಸವಾರಿ, ಬಿಲ್ಲುಗಾರಿಕೆ ಮುಂತಾದ ಸಮರಕಲೆಗಳಲ್ಲಿ ಪರಿಣತಳಾಗಿದ್ದಳು.
Last Updated 2 ಜೂನ್ 2025, 23:30 IST
ನುಡಿ ಬೆಳಗು | ಮಾದರಿಯಾದ ವೀರ ಮಹಿಳೆಯರು
ADVERTISEMENT
ADVERTISEMENT
ADVERTISEMENT
ADVERTISEMENT