ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಾ ಫಡ್ಕೆ

ಸಂಪರ್ಕ:
ADVERTISEMENT

ಬದುಕಿನ ತುಡಿತದಲ್ಲಿ ರಾಗಭಾವ

ಸ್ವರಗಳ ಲೋಕದ ಯಾನ. ಇದು ಮನುಷ್ಯನನ್ನು ಲೌಕಿಕ ಅಲೌಕಿಕಗಳ ನಡುವೆ ಸೇತುವೆಯಂತೆ ಕೈ ಹಿಡಿದು ಸಂತೈಸುವ ಅದ್ಭುತ ಮಾರ್ಗ. ಸಂಗೀತದೊಂದಿಗೆ ಮನುಷ್ಯನ ಸಂಬಂಧ, ಲೋಕದ ವಿಕಾಸದೊಂದಿಗೆ ವಿಕಾಸ ಕಂಡಿದೆ.
Last Updated 7 ಫೆಬ್ರುವರಿ 2022, 21:30 IST
ಬದುಕಿನ ತುಡಿತದಲ್ಲಿ ರಾಗಭಾವ

ಕಥೆ: ಚಂದು ಎಂಬ ಗಾಂಧಿ

ಚಂದು, ಊಟಕ್ಕಾಗಲೀ ತಿಂಡಿಗಾಗಲಿ ಕೂತರೆ, ‘ಸಾಕು’ ಅಥವಾ ‘ಒಂದು ದೋಸೆ ಹಾಕು’ ಎಂಬ ಮಾತು ಬಿಟ್ರೆ ಹೆಚ್ಚು ಮಾತಿರಲಿಲ್ಲ. ಸದಾ ಧ್ಯಾನಸ್ಥ ಸ್ಥಿತಿಯಲ್ಲಿರುವವನಂತೇ ಇರುತ್ತಿದ್ದ ಚಂದುವಿನ ಈ ಮೌನ, ಮದುವೆಯಾದ ನಂತರ ಅವನ ಹೆಂಡತಿ ಸಹನಾಳಿಗೂ ಅಭ್ಯಾಸವಾಗಿ, ಅವಳೂ ಹೊಂದಿಕೊಂಡಿದ್ದಳು.
Last Updated 31 ಅಕ್ಟೋಬರ್ 2020, 19:31 IST
ಕಥೆ: ಚಂದು ಎಂಬ ಗಾಂಧಿ

ಸೆಕ್ಸ್‌ ಮತ್ತು ಬದುಕು | ಮಡಿವಂತಿಕೆಯ ಮನಃಸ್ಥಿತಿ

ಅನಿಸಿಕೆ
Last Updated 26 ಜುಲೈ 2020, 4:28 IST
ಸೆಕ್ಸ್‌ ಮತ್ತು ಬದುಕು | ಮಡಿವಂತಿಕೆಯ ಮನಃಸ್ಥಿತಿ

ಸಂಸ್ಕೃತಿ ಸಂಭ್ರಮ | ನಾಗ; ಕುಂಡಲಿನೀಶಕ್ತಿಗೂ ಸಂಕೇತ

ನಮ್ಮ ಸಂಸ್ಕೃತಿಯ ಮೂಲದ್ರವ್ಯ ಪ್ರಕೃತಿಯ ಆರಾಧನೆ. ಪ್ರಕೃತಿಯೇ ದೈವ. ನಾಗಾರಾಧನೆ ಅಂತಹ ಸಮೃದ್ಧ ಪ್ರಕೃತಿಯ ಪೂಜೆಯಾಗಲಿ..
Last Updated 22 ಜುಲೈ 2020, 19:31 IST
ಸಂಸ್ಕೃತಿ ಸಂಭ್ರಮ | ನಾಗ; ಕುಂಡಲಿನೀಶಕ್ತಿಗೂ ಸಂಕೇತ

ಅಡುಗೆ ಮನೆಯ ಆರದ ಬೆಂಕಿಯೂ

ಮಹಿಳೆಯೊಬ್ಬಳು ಬ್ರೆಡ್ಡಿನ ಹತ್ತು ಪ್ಯಾಕೇಟುಗಳನ್ನು ಕೊಂಡಾಗ ಗಾಬರಿಯಾಯ್ತು. ಎಲ್ಲಾದರೂ ಕಳೆದ ರಾತ್ರೆ ಎಂಟು ಗಂಟೆಗೆ ಪ್ರಧಾನ ಸೇವಕರು ಟಿವಿಯಲ್ಲಿ ಕಾಣಿಸಿಕೊಂಡು, ಇನ್ನು ಹದಿನೈದು ದಿನ ಬ್ರೆಡ್ಡಿಗೂ ಲಾಕ್‍ಡೌನ್ ಅಂತೇನಾದ್ರೂ ಮಾತಿನ ಮುತ್ತುದುರಿಸಿದ್ರೇ? ‘ಸ್ವಲ್ಪ ನ್ಯೂಸ್ ನೋಡು’ ಎನ್ನುವ ಪತಿಯ ಮಾತನ್ನು ಒಮ್ಮೊಮ್ಮೆ ಆದ್ರೂ ಕೇಳಬೇಕು ಅನಿಸಿತು.
Last Updated 13 ಜೂನ್ 2020, 19:30 IST
ಅಡುಗೆ ಮನೆಯ ಆರದ ಬೆಂಕಿಯೂ

ಸಂಸ್ಕೃತಿ ಸಂಭ್ರಮ | ಏಕಾಂತ ಎಂಬ ಧ್ಯಾನ

ಗುರು ವ್ಯಾಸರಾಯರು ಒಮ್ಮೆ ಕನಕದಾಸರಿಗೂ ಉಳಿದ ಶಿಷ್ಯಂದಿರಿಗೂ ತಲಾ ಒಂದೊಂದು ಬಾಳೆಹಣ್ಣನ್ನು ಕೊಟ್ಟು ’ಏಕಾಂತ‘ದಲ್ಲಿ, ಯಾರೂ ಇಲ್ಲದ ಕಡೆ ತಿಂದು ಬರಬೆಕೆಂದು ಹೇಳಿದರು. ಬಾಗಿಲಿನ ಸಂದಿಯಲಿ, ಕೋಣೆಯ ಕತ್ತಲಲಿ, ಮುಸುಕೆಳೆದುಕೊಂಡು ಯಾರೂ ಇಲ್ಲದಿದ್ದ ಕಡೆ – ಹೀಗೆ ಒಬ್ಬೊಬ್ಬ ಶಿಷ್ಯ ಒಂದೊಂದು ರೀತಿಯ ’ಏಕಾಂತ‘ದಲ್ಲಿ ಬಾಳೆಹಣ್ಣನ್ನು ತಿಂದು ಬಂದರು; ದಾಸರ ದಾಸ ಕನಕದಾಸರು ವಿಷಾದದಿಂದ ಹಣ್ಣನ್ನು ಹಾಗೇ ತಂದು ಮೌನವಾಗಿ ಗುರುಗಳ ಮುಂದೆ ನಿಂತರು. ಗುರುಗಳು ಕಾರಣ ಕೇಳಿದಾಗ ’ಹರಿಯಿಲ್ಲದ ಏಕಾಂತ ಸ್ಥಳ ಸಿಗಲೇ ಇಲ್ಲ ಗುರುಗಳೇ‘ ಎಂದು ಕನಕದಾಸ; ಗುರುಗಳು ಗೆದ್ದ ಭಾವದಿಂದ ಬೀಗಿದ್ದರು. ಭಕ್ತರ ಭಕ್ತ ಕನಕದಾಸರಿಗೆ ಎಲ್ಲೆಡೆಯೂ – ಹೊರಗೆ, ಒಳಗೆ – ಕೇಶವನೇ ತುಂಬಿದ್ದ. ಅವರ ಏಕಾಂತದಲ್ಲಿ ಸಂಪೂರ್ಣ ಹರಿಯೇ ತುಂಬಿದ್ದ.
Last Updated 29 ಏಪ್ರಿಲ್ 2020, 19:45 IST
ಸಂಸ್ಕೃತಿ ಸಂಭ್ರಮ | ಏಕಾಂತ ಎಂಬ ಧ್ಯಾನ

ಧರ್ಮವೇ ಜಯವೆಂಬ ದಿವ್ಯಮಂತ್ರ

ಆಚಾರ –ವಿಚಾರ
Last Updated 26 ಫೆಬ್ರುವರಿ 2020, 19:30 IST
ಧರ್ಮವೇ ಜಯವೆಂಬ ದಿವ್ಯಮಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT