ಮಂಗಳವಾರ, 22 ಜುಲೈ 2025
×
ADVERTISEMENT

ದೊಡ್ಡಿಶೇಖರ  ಪುತ್ತೂರು

ಸಂಪರ್ಕ:
ADVERTISEMENT

ದೊಡ್ಡಿ ಶೇಖರ ಅವರ ಕವಿತೆ 'ಕೋಟೆಯೊಡೆದು ಬರಿದಾಗಲಿ'

Contemporary Poetry: ದುಃಖ, ನೋವು, ಮೌನದ ಪ್ರಕ್ಷುಬ್ಧತೆಯನ್ನು ಪ್ರತಿಬಿಂಬಿಸುವ ದೊಡ್ಡಿ ಶೇಖರರ 'ಕೋಟೆಯೊಡೆದು ಬರಿದಾಗಲಿ' ಕವನ ಆಂತರಂಗದ ಸ್ಪಷ್ಟ ಚಿತ್ರಣ ನೀಡುತ್ತದೆ
Last Updated 31 ಮೇ 2025, 23:30 IST
ದೊಡ್ಡಿ ಶೇಖರ ಅವರ ಕವಿತೆ 'ಕೋಟೆಯೊಡೆದು ಬರಿದಾಗಲಿ'

ಅಸೂಕ್ಷ್ಮ ಬರಹ

‘ಮಕ್ಕಳ ಕಳವು: ಘೋರ ಪಾತಕ’ (ಸಂಗತ, ಆ. 16)ಲೇಖನದಲ್ಲಿ ಕೆ.ಟಿ. ಗಟ್ಟಿ ಅವರು, ಮಕ್ಕಳ ಕಳ್ಳತನ,ಮಕ್ಕಳ ದುರುಪಯೋಗಗಳ ಬಗ್ಗೆ ಸಿನಿಮೀಯ ಶೈಲಿಯಲ್ಲಿ ವರ್ಣಿಸಿದ್ದಾರೆ. ಮಕ್ಕಳ ರಕ್ಷಣೆಯ ಜವಾಬ್ದಾರಿಯ ಬಗ್ಗೆ ತಾಯಂದಿರಿಗೆ ಪಾಠದಂತೆ ಸಲಹೆಗಳನ್ನು ಕೊಟ್ಟು, ತಾಯಂದಿರ ಹೊಣೆಗೇಡಿತ್ವವನ್ನು ಜರಿಯಲಾಗಿದೆ. ತಾಯಿ ಆಗಿರುವುದಕ್ಕೆ ಟೀಕೆಯನ್ನೂ ಕೇಳುವಂತಾಗಿದೆ.
Last Updated 17 ಆಗಸ್ಟ್ 2018, 19:30 IST
fallback

ಸಂವಿಧಾನದ ನೆಪ

ಮೈತ್ರಿ ಪರವಾಗಿರುವವರು, ಪ್ರಜಾಪ್ರಭುತ್ವದ ‘ಘನತೆ’ ಎತ್ತಿ ಹಿಡಿದಂತಾಯಿತೆಂದೋ ಸಂವಿಧಾನದ ಆಶಯಕ್ಕೆ ತಕ್ಕುದಾಗಿದೆ ಎಂದೋ ಸಮರ್ಥನೆ ಮಾಡುತ್ತಿದ್ದಾರೆ. ಆರೋಪ- ಪ್ರತ್ಯಾರೋಪ ಏನೇ ಇರಲಿ. ವಾಸ್ತವದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆಯೇ?
Last Updated 20 ಮೇ 2018, 19:30 IST
ಸಂವಿಧಾನದ ನೆಪ
ADVERTISEMENT
ADVERTISEMENT
ADVERTISEMENT
ADVERTISEMENT