‘ಪೇಸ್ತ’ದ ಸಂಭ್ರಮದಲ್ಲಿ ಕ್ರೈಸ್ತರು
ಇಂದು ಕ್ರೈಸ್ತರಿಗೆ ಪೇಸ್ತ ಹಬ್ಬದ ಸಂಭ್ರಮ. ಹಿಂದೂಗಳ ರಥೋತ್ಸವ ಮತ್ತು ವೈಭವದ ಜಾತ್ರೆಯಷ್ಟೇ ಮಹತ್ವ ಪಡೆದಿದೆ ಈ ‘ಪೇಸ್ತ’. ಈ ಹಬ್ಬದ ಸಡಗರಕ್ಕೆ ಸಜ್ಜಾಗಿ ನಿಂತಿದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮೂರೂವರೆ ಶತಮಾನದಷ್ಟು ಹಳೆಯ ಸಂತ ಝೇವಿಯರ್ ಚರ್ಚ್.Last Updated 2 ಡಿಸೆಂಬರ್ 2013, 19:30 IST